ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುರುಕ ಪದದ ಅರ್ಥ ಮತ್ತು ಉದಾಹರಣೆಗಳು.

ಮುರುಕ   ನಾಮಪದ

ಅರ್ಥ : ಯಾವುದೋ ಒಂದು ಗುಣದ ಕಾರಣದಿಂದಾಗಿ ಹಲವಾರು ವಸ್ತುಗಳು ಮಣಿಯುವುದು

ಉದಾಹರಣೆ : ಚಪ್ಪರ ಹೊದಿಸಲು ಮರದ ತೆಳುವಾದ ಟೊಂಗೆಗಳನ್ನು ಬಾಗಿಸಲಾಗುತ್ತದೆ.

ಸಮಾನಾರ್ಥಕ : ಬಾಗುವಿಕೆ, ಮಣಿತ, ಮಣಿಯುವಿಕೆ


ಇತರ ಭಾಷೆಗಳಿಗೆ ಅನುವಾದ :

वह गुण जिसके कारण कोई वस्तु लचकती है।

पेड़ की पतली-पतली टहनियों में लचक होती है।
नम्यता, लचक, लचका, लचन, लचीलापन, लोच

The tendency of a body to return to its original shape after it has been stretched or compressed.

The waistband had lost its snap.
elasticity, snap

ಅರ್ಥ : ಬಾಗುವಕೆಯ ಅಥವಾ ಮಣಿಯುವಿಕೆಯ ಕ್ರಿಯೆ ಅಥವಾ ಭಾವ

ಉದಾಹರಣೆ : ಬಾಗುವಿಕೆಯ ಕಾರಣದಿಂದಾಗಿ ಆ ಬೆತ್ತ ಓರೆಯಾಗಿದೆ.

ಸಮಾನಾರ್ಥಕ : ಬಾಗುವಿಕೆ, ಮಣಿತ, ಮಣಿಯುವಿಕೆ


ಇತರ ಭಾಷೆಗಳಿಗೆ ಅನುವಾದ :

लचकने की क्रिया या भाव।

लचक के कारण यह छड़ी टेड़ी हो गयी है।
नम्यता, लचक, लचका, लचन, लोच

Movement that causes the formation of a curve.

bend, bending

ಅರ್ಥ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಮನಸ್ಸಿನಲ್ಲಿ ಉಂಟಾಗುವಂತಹ ಭಾವನೆಯ ಕಾರಣದಿಂದ ಮಹತ್ವವ ಪ್ರಾಪ್ತವಾಗುವ ಅಥವಾ ಅಭಿಮಾನ ಉಂಟಾಗುತ್ತದೆ

ಉದಾಹರಣೆ : ಯಾವಾಗಲೂ ಗರ್ವದಿಂದ ನಡೆದುಕೊಳ್ಳುತ್ತಿದ್ದ ಸಾಹುಕಾರನಿಗೆ ಇಂದು ಎಲ್ಲರೆದು ಅವಮಾನವಾಯಿತುಇಂದು ನಮ್ಮ ದೇಶದ ಬಗ್ಗೆ ನಮಗೆ ಅಭಿಮಾನವಿದೆ.

ಸಮಾನಾರ್ಥಕ : ಅಭಿಮಾನ, ಅಹಂಕಾರ, ಒನಪು, ಒಯ್ಯಾರ, ಗರ್ವ, ಬಿಂಕ, ಬಿನ್ನಾಣ, ಬೆಡಗು


ಇತರ ಭಾಷೆಗಳಿಗೆ ಅನುವಾದ :

किसी वस्तु या बात के बारे में मन में उठनेवाला वह भाव जिसके कारण महत्व प्राप्त हो या अभिमान किया जा सके।

हमेशा गर्व से सीना तानकर चलने वाले साहूकार को आज सबके सामने लज्जित होना पड़ा।
अभिमान, अस्मिता, गर्व, नाज, नाज़, फख्र, फ़ख़्र

Satisfaction with your (or another's) achievements.

He takes pride in his son's success.
pride