ಅರ್ಥ : ಮಿಶ್ರಣ ಅಥವಾ ಮಿಶ್ರಣ ಮಾಡುವ ಕ್ರಿಯೆ
ಉದಾಹರಣೆ :
ಕೆಲವು ಔಷಧೀ ಪದಾರ್ಥಗಳನ್ನು ಮಿಶ್ರಣ ಮಾಡುವುದರಿಂದ ಚಮನಪ್ರಾಶ ತಯಾರಿಸುತ್ತಾರೆ.
ಸಮಾನಾರ್ಥಕ : ಕಲೆಸು, ಕೂಡಿಸು, ಬೆರಕೆ ಮಾಡುವಿಕೆ, ಬೆರಸು, ಮಿಶ್ರಣ ಮಾಡು, ಮಿಶ್ರಣ ಮಾಡುವಿಕೆ, ಸಮೀಕ್ಷಣೆ, ಸೇರಿಸು, ಸೇರಿಸುವಿಕೆ, ಹೊಂದಿಸು, ಹೊಂದಿಸುವಿಕೆ
ಅರ್ಥ : ಔಷಧಿಯನ್ನು ತಯಾರು ಮಾಡಲು ಹಲವಾರು ಔಷಧಿಗಳನ್ನು ಒಂದರಲ್ಲಿ ಹಾಕಿ ಮಿಶ್ರಣ ಮಾಡುವ ಕ್ರಿಯೆ
ಉದಾಹರಣೆ :
ವೈದ್ಯರು ಔಷಧಿಯನ್ನು ಸಮ್ಮಿಶ್ರಣ ಮಾಡುವುದರಲ್ಲಿ ತೊಡಗಿದ್ದಾರೆ.
ಸಮಾನಾರ್ಥಕ : ಸಮ್ಮಿಶ್ರಣ
ಇತರ ಭಾಷೆಗಳಿಗೆ ಅನುವಾದ :
औषध तैयार करने के लिए कई औषधियों को एक में मिलाने की क्रिया।
उस समय वैद्यजी सम्मिश्रण में लगे थे।The act of mixing together.
Paste made by a mix of flour and water.ಅರ್ಥ : ಯಾವುದಾದರು ಒಳ್ಳೆಯ ವಸ್ತುವಿಗೆ ಕಡಿಮೆ ಬೆಳೆಯ ವಸ್ತುವನ್ನು ಬೆರೆಸುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಇಂದಿನ ಕಾಲದಲ್ಲಿ ಅಕ್ಕಿಗೆ ಬೆಣಚ್ಚು ಕಲ್ಲನ್ನು ಬೆರಕೆ ಮಾಡುತ್ತಿದ್ದಾರೆ.
ಸಮಾನಾರ್ಥಕ : ಬೆರಕೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ರಾಸಾಯನಿಕ ಕ್ರಿಯೆಯಲ್ಲಿ ಕಾರ್ಬನ ಪದಾರ್ಥಗಳು ಸಂಯೋಜನೆ ಸೂಕ್ಷ್ಮ ಜೀವಿ ಅಥವಾ ಎಜಾಯಿಮೋಗಳ ಮೂಲಕ ಆಗುವುದು
ಉದಾಹರಣೆ :
ಮೊರಸನ್ನು ಮಿಶ್ರಣ ಮಾಡಿ ಹಾಲನ್ನು ಮೊರನನ್ನಾಗಿ ಮಾಡುವರು
ಇತರ ಭಾಷೆಗಳಿಗೆ ಅನುವಾದ :
A process in which an agent causes an organic substance to break down into simpler substances. Especially, the anaerobic breakdown of sugar into alcohol.
ferment, fermentation, fermenting, zymolysis, zymosisಅರ್ಥ : ಒಂದು ಕ್ರಿಯೆಯಲ್ಲಿ ಎರಡು ಅಥವಾ ಅದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವುದು
ಉದಾಹರಣೆ :
ವೈದ್ಯರು ಔಷಧಿಯನ್ನು ವಿಶ್ರಣ ಮಾಡುತ್ತಿದ್ದರು.
ಸಮಾನಾರ್ಥಕ : ಬೆರಕೆ, ಬೆರಸಿದ್ದು, ಸಂಮ್ಮಿಶ್ರಣ, ಸೇರುವಿಕೆ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಸ್ವಚ್ಚ ಮಡಿ ಒಂದು ಕಡೆ ಹಾಕಿರುವ ಕಾಳು ಅಥವಾ ರವೆಯ ಹಾಗೆ ಇರುವ ಸಕ್ಕರೆ ಕಾಳುಗಳಿಂತೆ ತುಂಬಾ ದಪ್ಪವಾಗಿರುವುದು
ಉದಾಹರಣೆ :
ಅವನು ಮಿಶ್ರಣ ಮಾಡಿದನ್ನು ತಿನ್ನುತ್ತಿದ್ದಾನೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದಕ್ಕಿಂತ ಹೆಚ್ಚು ವಸ್ತು ಮುಂತಾದವುಗಳನ್ನು ಒಂದರಲ್ಲೆ ಮಿಶ್ರಣ ಮಾಡುವ ಕ್ರಿಯ
ಉದಾಹರಣೆ :
ರಾಸಾಯನಿಕ ಮಿಶ್ರಣದಿಂದ ಹಲವಾರು ವಸ್ತುಗಳನ್ನು ತಯಾರಿಸುತ್ತಾರೆ.
ಸಮಾನಾರ್ಥಕ : ಬೆರಸುವಿಕೆ, ಸಂಮಿಶ್ರಣ ಬರೆಕೆ, ಸಂಯೋಗ
ಇತರ ಭಾಷೆಗಳಿಗೆ ಅನುವಾದ :