ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಪ್ರಕಾರದ ತುಂಬಾ ದೊಡ್ಡ ಮಾವಿನ ಹಣ್ಣು
ಉದಾಹರಣೆ : ಅವನು ಅಂಗಡಿಯಲ್ಲಿ ಒಂದು ಕೆ. ಜಿ. ಮಾವಿನ ಹಣ್ಣನ್ನು ಖರೀದಿಸಿದನು.
ಸಮಾನಾರ್ಥಕ : ಮಾವಿನಣ್ಣು
ಇತರ ಭಾಷೆಗಳಿಗೆ ಅನುವಾದ :हिन्दी English
एक प्रकार का बहुत बढ़िया आम।
Large oval tropical fruit having smooth skin, juicy aromatic pulp, and a large hairy seed.
ಅರ್ಥ : ಒಂದು ಹಣ್ಣು ಅದನ್ನು ತಿನ್ನಲು ಅಥವಾ ಹಣ್ಣಿನ ಸರವನ್ನು ಮಾಡುತ್ತಾರೆ
ಉದಾಹರಣೆ : ಗಿಳಿಯು ಮಾವಿನ ಮರದ ಮೇಲೆ ಕುಣಿತು ಮಾವಿನ ಹಣ್ಣನ್ನು ತಿನ್ನುತ್ತಾ ಇದೆ.
ಸಮಾನಾರ್ಥಕ : ಮಾವು
एक फल जो खाया या चूसा जाता है।
ಸ್ಥಾಪನೆ