ಅರ್ಥ : ಒಂದು ತರಹದ ಮಾಲೆಹಾರಗಳನ್ನು ಕುತ್ತಿಗೆಗೆ ಹಾಕಲು ಬಳಸುವರು
ಉದಾಹರಣೆ :
ಅಮ್ಮ ತನ್ನ ಮಗಳಿಗಾಗಿ ಮುತ್ತಿನ ಹಾರವೊಂದನ್ನು ಖರೀದಿಸಿದಳು.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಮಣಿ, ಹೂವು ಮುಂತಾದವುಗಳನ್ನು ಗೋಲಾಕಾರವಾಗಿ ಪೋಣಿಸಿ ಮಾಡಿರುವಂತಹ ಯಾವುದೇ ವಸ್ತುವನ್ನು ಕತ್ತಿಗೆಗೆ ಧರಿಸುವರು
ಉದಾಹರಣೆ :
ಅವಳ ಕುತ್ತಿಗೆಯಲ್ಲಿ ಮುತ್ತಿನ ಹಾರ ಶೋಭಾಯಮಾನವಾಗಿ ಕಾಣುತ್ತಿತ್ತು
ಸಮಾನಾರ್ಥಕ : ಹಾರ
ಇತರ ಭಾಷೆಗಳಿಗೆ ಅನುವಾದ :
Jewelry consisting of a cord or chain (often bearing gems) worn about the neck as an ornament (especially by women).
necklace