ಅರ್ಥ : ಯಾವುದಾದರು ವರ್ಗ ಅಥವಾ ಸಮಾಜದ ಒಳಗಿಂದೊಳಗಿರುವ ನಿಶ್ಚಿತವಿಚಾರ ಅಥವಾ ವಿಚಾರ ಸಾಧಾರಣತೆಗಿಂತ ಎತ್ತರಕ್ಕೆ ಹೋಗುವುದಿಲ್ಲ
ಉದಾಹರಣೆ :
ಯಾವುದಾದರು ಸಮಾಜದಲ್ಲಿನ ಮರೆಯಾದ ವಿಷಯದಲ್ಲಿ ತಿಳಿದುಕೊಳ್ಳುವುದು ಕಠಿಣವಾಗಿರುತ್ತದೆ.
ಸಮಾನಾರ್ಥಕ : ಅಂತರ್ಧಾನ, ಅದೃಶ್ಯ, ಕಾಣದಂತಾಗು, ಮರೆಯಾದ
ಇತರ ಭಾಷೆಗಳಿಗೆ ಅನುವಾದ :
किसी वर्ग या समाज में अंदर ही अंदर फैली हुई ऐसी धारणा या विचार जिसका पता साधारणतः ऊपर से न चलता हो।
किसी समाज में फैली अंतर्धारा को समझना कठिन होता है।ಅರ್ಥ : ವಿಶೇಷವಾಗಿ ಯಾವುದಾದರು ದೇವರು ಅದೃಶ್ಯವಾಗುವ ಕ್ರಿಯೆ
ಉದಾಹರಣೆ :
ಭಗವಂತನು ಭಕ್ತನಿಗೆ ವರವನ್ನು ನೀಡಿ ಮಾಯವಾದನು.
ಸಮಾನಾರ್ಥಕ : ಇಲ್ಲದಂತಾಗು, ಮರೆಯಾಗು
ಇತರ ಭಾಷೆಗಳಿಗೆ ಅನುವಾದ :
ग़ायब होने की क्रिया विशेषकर किसी देव आदि का।
भगवान भक्त को वरदान देकर अंतर्ध्यान हो गए।ಅರ್ಥ : ಯಾರಿಗೂ ಗೊತ್ತಾಗದ ರೀತಿಯಲ್ಲಿ ಬಹಳ ವೇಗವಾಗಿ ಹೊರಟು ಹೋಗುವ ಪ್ರಕ್ರಿಯೆ
ಉದಾಹರಣೆ :
ಈಗತಾನೇ ಅವರು ಇಲ್ಲಿಯೇ ಇದ್ದರು ಯಾವಾಗ ಮಾಯವಾದರೋ ಗೊತ್ತಿಲ್ಲ.
ಸಮಾನಾರ್ಥಕ : ಅದೃಶ್ಯವಾಗು, ಕಾಣದಂತೆ ಹೋಗು, ಕಾಣೆಯಾಗು
ಇತರ ಭಾಷೆಗಳಿಗೆ ಅನುವಾದ :
इस प्रकार चल देना कि जल्दी किसी को पता भी न चले।
अभी तो वे यहाँ थे पर कहाँ काफ़ूर हो गए।ಅರ್ಥ : ಯಾವುದಾದರು ವಸ್ತು ಇಟ್ಟಿರುವ ಜಾಗದಲ್ಲಿ ಇಲ್ಲದಿಲ್ಲ
ಉದಾಹರಣೆ :
ಮೇಜಿನ ಮೇಲೆ ಇಟ್ಟಿರುವ ಪುಸ್ತಕವು ಎಲ್ಲಿ ಮಾಯವಾಯಿತು.
ಸಮಾನಾರ್ಥಕ : ಅದೃಶ್ಯವಾಗು, ಎಗರಿಹೋಗು, ಕಳೆದುಹೋಗು, ಕಾಣದಾಗು, ಕಾಣದೇ ಹೋಗು
ಇತರ ಭಾಷೆಗಳಿಗೆ ಅನುವಾದ :
किसी वस्तु आदि का जगह से हटना।
मेज़ पर रखी किताब कहाँ गायब हो गई।ಅರ್ಥ : ಕಣ್ಣು ದೃಷ್ಟಿಗೆ ಬೀಳದ ಹಾಗೆ ಎಲ್ಲೋ ಹೋಗುವ ಪ್ರಕ್ರಿಯೆ
ಉದಾಹರಣೆ :
ಸೂರ್ಯ ಮೋಡದ ಒಳಗೆ ಮುಚ್ಚಿ ಹೋದ.
ಸಮಾನಾರ್ಥಕ : ಮರೆಯಾಗು, ಮುಚ್ಚಿಟುಕೊ, ಮುಚ್ಚು
ಇತರ ಭಾಷೆಗಳಿಗೆ ಅನುವಾದ :