ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಾತು ಪದದ ಅರ್ಥ ಮತ್ತು ಉದಾಹರಣೆಗಳು.

ಮಾತು   ನಾಮಪದ

ಅರ್ಥ : ಮಾತು ಅಥವಾ ಶಬ್ದದ ಮೂಲಕ ಸಂವಹನಗೊಳಿಸುವಿಕೆ ಅಥವಾ ಜನರನ್ನುದ್ದೇಶಿಸಿ ಯಾವುದಾದರೂ ಸಂಗತಿಯ ಕುರಿತು ಮಾತನಾಡುವುದು

ಉದಾಹರಣೆ : ಗಾಂಧೀಜಿಯವರ ಭಾಷಣ ಕೇಳಲು ದೂರ ದೂರದಿಂದ ಜನರು ಬರುತ್ತಿದ್ದರು.

ಸಮಾನಾರ್ಥಕ : ಉಪನ್ಯಾಸ, ಭಾಷಣ


ಇತರ ಭಾಷೆಗಳಿಗೆ ಅನುವಾದ :

बहुत से लोगों के सामने किसी विषय का सविस्तार कथन।

गाँधीजी का भाषण सुनने के लिए दूर-दूर से लोग आते थे।
तकरीर, तक़रीर, भाषण

A speech that is open to the public.

He attended a lecture on telecommunications.
lecture, public lecture, talk

ಅರ್ಥ : ಮಾತಿನ ಮೂಲಕ ವ್ಯಕ್ತಪಡಿಸುವುದು

ಉದಾಹರಣೆ : ಅವರ ಹೇಳಿಕೆಯ ಪ್ರಕಾರ ಈ ಕಾರ್ಯ ನಡೆಯುತ್ತಿದೆ.

ಸಮಾನಾರ್ಥಕ : ಉಕ್ತಿ, ವಚನ, ಹೇಳಿಕೆ


ಇತರ ಭಾಷೆಗಳಿಗೆ ಅನುವಾದ :

किसी की कही हुई ऐसी अनोखी या महत्व की बात जिसका कहीं उल्लेख या चर्चा की जाय।

अपने गुरु के बारे में उसकी उक्ति सुनकर हम सब हैरान हो गये।
पिता का कहा मानो।
अभिलाप, अभिहिति, आख्याति, उकत, उकति, उकुति, उक्ति, उगत, उगार, उग्गार, उद्गार, कथन, कलाम, कहा, गदि, बतिया, बात, बोल, वचन, वाद

Something spoken.

He could hear them uttering merry speeches.
speech

ಅರ್ಥ : ಮನುಷ್ಯರ ಬಾಯಿಯ ಮೂಲಕ ವ್ಯಕ್ತವಾಗುವ ಉತ್ತಮವಾದ ಶಬ್ದ ಅಥವಾ ಮಾತು

ಉದಾಹರಣೆ : ಕೊಟ್ಟ ವಚನಕ್ಕೆ ತಪ್ಪದವರು ಬಹಳ ವಿರಳ.

ಸಮಾನಾರ್ಥಕ : ವಚನ, ವಾಣಿ, ಹೇಳಿಕೆ


ಇತರ ಭಾಷೆಗಳಿಗೆ ಅನುವಾದ :

मनुष्य के मुख से निकलने वाला सार्थक शब्द।

ऐसा वचन बोलें जो दूसरों को अच्छा लगे।
इड़ा, बयन, बाणी, बानी, बोल, बोली, वचन, वाचा, वाणी

(language) communication by word of mouth.

His speech was garbled.
He uttered harsh language.
He recorded the spoken language of the streets.
language, oral communication, speech, speech communication, spoken communication, spoken language, voice communication

ಅರ್ಥ : ಭದ್ದತೆಯೊಂದಿಗೆ ಸ್ವಯಂ ಪ್ರೇರಿತವಾಗಿ ಒಪ್ಪಂದ ಸ್ವರೂಪದಲ್ಲಿ ಹೇಳುವ ಮಾತುಗಳು

ಉದಾಹರಣೆ : ಅವನು ರಹಸ್ಯವಾದ ವಿಷಯವನ್ನು ಪ್ರತಿಜ್ಞೆಮಾಡಿದ್ದರಿಂದ ಮುಚ್ಚಿಟ್ಟನು.

ಸಮಾನಾರ್ಥಕ : ಆಣೆ, ನುಡಿ, ಪ್ರತಿಜ್ಞೆ, ಪ್ರಮಾಣ ಮಾಡುವುದು, ವಚನ, ಶಪತಮಾಡು, ಶಪಥ


ಇತರ ಭಾಷೆಗಳಿಗೆ ಅನುವಾದ :

अपने कथन की सत्यता प्रमाणित करने के उद्देश्य से ईश्वर, देवता अथवा किसी पूज्य या अतिप्रिय व्यक्ति, वस्तु आदि की दुहाई देते हुए दृढ़तापूर्वक कही हुई बात।

तुम्हारी कसम पर मुझे विश्वास नहीं है।
अभिषंग, अभिषङ्ग, आन, कसम, क़सम, दिव्य, दुहाई, दोहाई, वाचा, शंस, शपथ, सौगंध, सौगन्ध

A solemn promise, usually invoking a divine witness, regarding your future acts or behavior.

They took an oath of allegiance.
oath

ಅರ್ಥ : ಕೇವಲ ಒಂದು ಶಬ್ಧ

ಉದಾಹರಣೆ : ಮಂತ್ರಿಯ ಹೇಳಿಕೆಯಿಂದ ರವಿಕೆ ಕೆಲಸ ದೊರೆಯಿತು.

ಸಮಾನಾರ್ಥಕ : ವಚನ, ವಾಕ್ಯ, ವಾಣಿ, ಹೇಳಿಕೆ

ಅರ್ಥ : ಒಂದು ಭಾಷೆಯ ಶಬ್ದ

ಉದಾಹರಣೆ : ಪದಗಳ ಸರಿಯಾದ ಜೋಡಣೆಯಿಂದ ವಾಕ್ಯವಾಗುವುದು

ಸಮಾನಾರ್ಥಕ : ಪದ, ಶಬ್ದ, ಸೊಲ್ಲು


ಇತರ ಭಾಷೆಗಳಿಗೆ ಅನುವಾದ :

अक्षरों या वर्णों आदि से बना हुआ और मुँह से उच्चारित अथवा लिखा जानेवाला वह संकेत जो किसी भाव, कार्य या बात का बोधक होता है।

शब्दों के उचित संयोजन से वाक्य बनते हैं।
आखर, लफ़्ज़, लफ्ज, वर्णात्मक शब्द, वर्णात्मा, शब्द

A unit of language that native speakers can identify.

Words are the blocks from which sentences are made.
He hardly said ten words all morning.
word

ಅರ್ಥ : ಕೋಮಲವಾದ, ತೀಕ್ಷಣವಾದ, ಏರಿಕೆ-ಇಳಿಕೆ ಮೊದಲಾದವುಗಳಿಂದ ಕೂಡಿದ ಶಬ್ಧ ಅದು ಮನುಷ್ಯರ ಕಂಠದಿಂದ ಹೊರಬರುತ್ತದೆ

ಉದಾಹರಣೆ : ಅವಳ ಸ್ವರ ತುಂಬಾ ಮಧುರವಾಗಿದೆ.

ಸಮಾನಾರ್ಥಕ : ಕಂಠ, ಧ್ವನಿ, ಭಾಷೆ, ವಾಣಿ, ಶಬ್ಧ, ಸ್ವರ


ಇತರ ಭಾಷೆಗಳಿಗೆ ಅನುವಾದ :

कोमलता, तीव्रता, उतार-चढ़ाव आदि से युक्त वह शब्द जो प्राणियों के गले से आता है।

उसकी आवाज़ बहुत मीठी है।
आवाज, आवाज़, कंठ स्वर, गला, गुलू, बाँग, बांग, बोली, वाणी, सुर, स्वर

The sound made by the vibration of vocal folds modified by the resonance of the vocal tract.

A singer takes good care of his voice.
The giraffe cannot make any vocalizations.
phonation, vocalisation, vocalism, vocalization, voice, vox

ಅರ್ಥ : ಮನದ ವಿಚಾರಗಳನ್ನು ಇನ್ನೊಬ್ಬರ ಜೊತೆ ವಿನಿಮಯ ಮಾಡಿಕೊಳ್ಳಲು ಬಾಯಿಯಿಂದ ಹೊರಡುವ ಪದಗಳ ಗುಚ್ಛ

ಉದಾಹರಣೆ : ಭಾಷೆಯು ಸಂಪರ್ಕದ ಮಾಧ್ಯಮವಾಗಿರುತ್ತದೆ.

ಸಮಾನಾರ್ಥಕ : ಭಾಷೆ


ಇತರ ಭಾಷೆಗಳಿಗೆ ಅನುವಾದ :

मुँह से निकलने वाली व्यक्त ध्वनियों या सार्थक शब्दों और वाक्यों का वह समूह जिसके द्वारा मन के विचार दूसरे पर प्रकट किये जाते हैं।

भाषा संपर्क का माध्यम है।
जबान, ज़बान, जुबान, भाखा, भाषा

A systematic means of communicating by the use of sounds or conventional symbols.

He taught foreign languages.
The language introduced is standard throughout the text.
The speed with which a program can be executed depends on the language in which it is written.
language, linguistic communication

ಅರ್ಥ : ಮನದ ತಗ್ಗು ಅಥವಾ ಯಾವುದಾದರು ವಾಸ್ತವಿಕವಾದ ಘಟನೆಗಳ ಆಧಾರದ ಮೇಲೆ ಪ್ರಸ್ತುತವಾಗುವ ಮೌಖಿಕವಾದ ಅಥವಾ ಲಿಖಿತ ರೂಪದ ವಿವರಣೆ ಅದರ ಮುಖ್ಯವಾದ ಉದ್ದೇಶ ಅಧ್ಯಯನಕಾರರಿಗೆ ಮನೋರಂಜನೆಯನ್ನು ನೀಡುವುದು, ಅವರಿಗೆ ಯಾವುದಾದರು ಶಿಕ್ಷೆಯನ್ನು ನೀಡುವುದು ಅಥವಾ ಯಾವುದಾದರು ವಸ್ತುಸ್ಥಿತಿಗಳ ಪರಿಚಯವನ್ನು ಮಾಡಿಕೊಡುವುದಾಗಿರುತ್ತದೆ

ಉದಾಹರಣೆ : ಮುನ್ಷಿ ಪ್ರೇಮಚಂದರ ಕತೆಗಳು ಗ್ರಾಮೀಣ ಪರಿಸರವನ್ನು ಒಳ್ಳೆಯ ರೀತಿಯಲ್ಲಿ ಪರಿಚಯ ಮಾಡಿಸುತ್ತಾರೆ.

ಸಮಾನಾರ್ಥಕ : ಕತೆ, ಕಥೆ, ಕಲ್ಪಿತಮಾತು, ಧಾರ್ಮಿಕ ಉಪನ್ಯಾಸ, ಧಾರ್ಮಿಕ ಪ್ರವಚನ, ಪುರಾಣ, ವೃತ್ತಾಂತ, ಸಂಗತಿ, ಸಣ್ಣಕತೆ, ಸುದ್ಧಿ, ಹೇಳಿಕೆ


ಇತರ ಭಾಷೆಗಳಿಗೆ ಅನುವಾದ :

मन से गढ़ा हुआ या किसी वास्तविक घटना के आधार पर प्रस्तुत किया हुआ मौखिक या लिखित विवरण जिसका मुख्य उद्देश्य पाठकों का मनोरंजन करना, उन्हें कोई शिक्षा देना अथवा किसी वस्तु-स्थिति से परिचित कराना होता है।

मुंशी प्रेमचंद की कहानियाँ ग्रामीण परिवेश को अच्छी तरह से दर्शाती हैं।
अफसाना, अफ़साना, आख्यान, आख्यानक, कथा, कथा कृति, कथानक, कहानी, क़िस्सा, किस्सा, दास्तान, रवायत, रिवायत, स्टोरी