ಅರ್ಥ : ಯಾವುದೇ ಕ್ಷೇತ್ರದಲ್ಲಿ ಮಹತ್ಸಾದನೆ ಮಾಡಿರುವವರು
ಉದಾಹರಣೆ :
ಮಹಾತ್ಮಗಾಂಧೀಜಿಯು ಜಗತ್ತು ಕಂಡ ಮಹಾಪುರುಷ.
ಸಮಾನಾರ್ಥಕ : ಮಹಾಶಯ, ಶ್ರೇಷ್ಟ ವ್ಯಕ್ತಿ
ಇತರ ಭಾಷೆಗಳಿಗೆ ಅನುವಾದ :
महान या श्रेष्ठ व्यक्ति।
शुरू से ही भारत महापुरुषों का देश रहा है।A person who has achieved distinction and honor in some field.
He is one of the greats of American music.ಅರ್ಥ : ಅವರ ಕಾಲದಲ್ಲಿ ಅವರು ತುಂಬಾ ದೊಡ್ಡ ವ್ಯಕ್ತಿ ಅಥವಾ ಶ್ರೇಷ್ಠ ವ್ಯಕ್ತಿ ಅವರ ಸಮಾನತೆಯ ಸಮಯದಲ್ಲಿ ಯಾರೂ ಶ್ರೇಷ್ಠರಿಲ್ಲದಿರುವುದು
ಉದಾಹರಣೆ :
ಮಹಾತ್ಮ ಗಾಂಧಿಯ ಗಣನೆಯನ್ನು ಯುಗಪುರುಷರುಗಳೊಂದಿಗೆ ಮಾಡಲಾಗುತ್ತದೆ.
ಇತರ ಭಾಷೆಗಳಿಗೆ ಅನುವಾದ :
अपने समय का वह बहुत बड़ा व्यक्ति जिसके जोड़ का उसके समय में कोई न हुआ हो।
महात्मा गाँधी की गणना युगपुरुषों में होती है।A person who has achieved distinction and honor in some field.
He is one of the greats of American music.