ಅರ್ಥ : ಮೃತ್ಯು ಕರ್ಮಗಳ ದಾನವನ್ನು ಪಡೆಯುವ ಬ್ರಾಹ್ಮಣ
ಉದಾಹರಣೆ :
ಮಹಾಬ್ರಾಹ್ಮಣನೊಬ್ಬನು ಮಡಿಕೆಯನ್ನು ಒಡೆಯಲು ಮೃತನ ಮಗನಿಂದ ಐನೂರು ರೂಪಾಯಿಗಳನ್ನು ಕೇಳಿ ಪಡೆಯುತ್ತಿದ್ದನು.
ಸಮಾನಾರ್ಥಕ : ಮಹಾಬ್ರಾಹ್ಮಣ
ಇತರ ಭಾಷೆಗಳಿಗೆ ಅನುವಾದ :
मृतक कर्म का दान लेनेवाला ब्राह्मण।
महापात्र घंट फोड़ाई के लिए मृतक के पुत्र से पाँच सौ रुपये माँग रहा था।