ಅರ್ಥ : ಶ್ರೇಷ್ಠತೆಯನ್ನು ಹೊಂದುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಹಿಂಧೂ ಸಾಹಿತ್ಯದಲ್ಲಿ ಪ್ರೇಮಚಂದರ ಗೌರವವನ್ನು ಸುಳ್ಳೆಂದು ಸಿದ್ಧ ಮಾಡುವುದು ಸಾಧ್ಯವಿಲ್ಲ.
ಸಮಾನಾರ್ಥಕ : ಗೌರವ, ಗೌರವಪೂರ್ಣತೆ, ಪ್ರಭುತ್ವ, ಶ್ರೇಷ್ಠತೆ
ಇತರ ಭಾಷೆಗಳಿಗೆ ಅನುವಾದ :
महान होने की अवस्था या भाव।
हिन्दी साहित्य में प्रेमचन्द की महानता को झुठलाया नहीं जा सकता।The property possessed by something or someone of outstanding importance or eminence.
greatness, illustriousnessಅರ್ಥ : ಯಾರೋ ಒಬ್ಬರು ಪ್ರಮುಖ ಮತ್ತು ಅತಿ ಮುಖ್ಯರಾದವರು
ಉದಾಹರಣೆ :
ಮಹಾತ್ಮ ಗಾಂಧಿಯವರು ಒಬ್ಬ ಮಹಾನ್ ವ್ಯಕ್ತಿಯಾಗಿದ್ದರು.
ಸಮಾನಾರ್ಥಕ : ಉದಾತ್ತ, ಉದಾತ್ತವಾದ, ಉದಾತ್ತವಾದಂತ, ಉದಾತ್ತವಾದಂತಹ, ಗೌರವಾನ್ವಿತ, ಗೌರವಾನ್ವಿತವಾದ, ಗೌರವಾನ್ವಿತವಾದಂತ, ಗೌರವಾನ್ವಿತವಾದಂತಹ, ಶ್ರೇಷ್ಠ, ಶ್ರೇಷ್ಠವಾದ, ಶ್ರೇಷ್ಠವಾದಂತ, ಶ್ರೇಷ್ಠವಾದಂತಹ
ಇತರ ಭಾಷೆಗಳಿಗೆ ಅನುವಾದ :
Of major significance or importance.
A great work of art.