ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಲಗು ಪದದ ಅರ್ಥ ಮತ್ತು ಉದಾಹರಣೆಗಳು.

ಮಲಗು   ನಾಮಪದ

ಅರ್ಥ : ಹೊರಳಾಡುವ ಕ್ರಿಯೆ ಅಥವಾ ಭಾವ

ಉದಾಹರಣೆ : ಮಕ್ಕಳಿಗೆ ಮಣ್ಣಿನ ಮೇಲೆ ಹೊರಳಾಡುವುದು ತುಂಬಾ ಇಷ್ಟ.

ಸಮಾನಾರ್ಥಕ : ಅಡ್ಡಾಗು, ಉರುಳು, ಮಗ್ಗಲಾಗು, ಹೊರಳಾಡು, ಹೊರಳು


ಇತರ ಭಾಷೆಗಳಿಗೆ ಅನುವಾದ :

लोटने की क्रिया या भाव।

बच्चों को मिट्टी में लोटना अच्छा लगता है।
अवलुंठन, अवलुण्ठन, लोट, लोटना

ಮಲಗು   ಕ್ರಿಯಾಪದ

ಅರ್ಥ : ಮಲಗಿ ಶರೀರ ಮತ್ತು ಮಸ್ತಕಕ್ಕೆ ವಿಶ್ರಾಂತಿಯನ್ನು ನೀಡುವ ನಿದ್ರೆಯ ಅವಸ್ಥೆ

ಉದಾಹರಣೆ : ಆಯಾಸವಾಗಿದ್ದ ಕಾರಣದಿಂದ ಅವನು ಇಂದು ಬೇಗ ಮಲಗಿದನು.

ಸಮಾನಾರ್ಥಕ : ನಿದ್ದೇಮಾಡು, ನಿದ್ರಿಸು, ನಿದ್ರೆ ಮಾಡು


ಇತರ ಭಾಷೆಗಳಿಗೆ ಅನುವಾದ :

लेटकर शरीर और मस्तिष्क को विश्राम देने वाली निद्रा की अवस्था में होना।

थकावट के कारण आज वह जल्दी सो गया।
पौंढ़ना, पौढ़ना, शयन करना, सोना