ಅರ್ಥ : ಮನೆಯ ಅಥವಾ ಮನೆಗೆ ಸಂಬಂಧಿಸಿದ
ಉದಾಹರಣೆ :
ಮನೆಯ ಕೆಲಸದಿಂದಾಗಿ ನನಗೆ ಓದಲು ಸಮಯವೇ ದೊರೆಯುವುದಿಲ್ಲ.
ಸಮಾನಾರ್ಥಕ : ಗೃಹ ಸಂಬಂಧಿಯಾದ, ಗೃಹ-ಸಂಬಂಧಿ, ಗೃಹದ, ಮನೆ-ಬಂಬಂಧಿ, ಮನೆಯ
ಇತರ ಭಾಷೆಗಳಿಗೆ ಅನುವಾದ :
घर का या घर से संबंधित।
घरेलू कामकाज से कभी फुर्सत ही नहीं मिलती कि मैं कुछ पढ़ सकूँ।