ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಧ್ಯಸ್ಥ ಪದದ ಅರ್ಥ ಮತ್ತು ಉದಾಹರಣೆಗಳು.

ಮಧ್ಯಸ್ಥ   ನಾಮಪದ

ಅರ್ಥ : ಕೊಳ್ಳುವವರು ಮತ್ತು ಮಾರುವವರ ಮಧ್ಯೆ ವ್ಯಾಪಾರ ಕುದುರಿಸುವ ಆ ಮೂಲಕ ಕಮೀಷನ್ ಪಡೆಯುವ ವ್ಯಕ್ತಿ ಅಥವಾ ಆ ತರಹದ ಕೆಲಸ ಮಾಡುವವರು

ಉದಾಹರಣೆ : ಹೊಸ ಎತ್ತನ್ನು ಕೊಳ್ಳುವಾಗ ದಲ್ಲಾಳಿ ವ್ಯಾಪಾರ ಕುದುರಿಸಿದ್ದಕ್ಕಾಗಿ ನೂರು ರೂ ದಲ್ಲಾಳಿ ಪಡೆದ.

ಸಮಾನಾರ್ಥಕ : ದಲ್ಲಾಳಿ, ಬ್ರೋಕರು


ಇತರ ಭಾಷೆಗಳಿಗೆ ಅನುವಾದ :

दलाल का पारिश्रमिक।

नया मकान खरीदते समय हमें दस प्रतिशत दलाली देनी पड़ी।
कमिशन, कमीशन, दलाल शुल्क, दलाली, शोभा

The business of a broker. Charges a fee to arrange a contract between two parties.

brokerage

ಅರ್ಥ : ಎರಡು ದಳ ಅಥವಾ ಪಕ್ಷಗಳ ಮಧ್ಯದಲ್ಲಿ ಇದ್ದು ಪಾರಸ್ಪರಿಕವಾಗಿ ವ್ಯವಹಾರ ಅಥವಾ ಕೊಡು-ಕೊಳ್ಳುವ ಉತ್ಪತ್ನದಿಂದ ಲಾಭವನ್ನು ಪಡೆಯುವವ

ಉದಾಹರಣೆ : ರಾಮ ಮತ್ತು ಶ್ಯಾಮನ ಜಗಳದ ಮಧ್ಯೆ ಸೋಹನ್ ಮಧ್ಯಸ್ಥನ ಅಥವಾ ಮಧ್ಯಸ್ಥಿಕನ ಕೆಲಸವನ್ನು ಮಾಡಿದನು.

ಸಮಾನಾರ್ಥಕ : ಯಾವ ಪಕ್ಷಕ್ಕೂ ಸೇರದವನು


ಇತರ ಭಾಷೆಗಳಿಗೆ ಅನುವಾದ :

वह जो दो दलों या पक्षों के बीच में रहकर उनके पारस्परिक व्यवहार या लेन-देन में कुछ सुभीता उत्पन्न कर लाभ उठाता हो।

राम और श्याम के झगड़े के बीच सोहन ने मध्यस्थ का काम किया।
तिस्रैत, बिचवई, बिचवान, बिचवानी, बिचौलिया, मध्यस्थ

A negotiator who acts as a link between parties.

go-between, intercessor, intermediary, intermediator, mediator

ಅರ್ಥ : ಯಾರೋ ಒಬ್ಬರು ಸ್ವಲ್ಪ ಪರಿಶ್ರಮ ಪಟ್ಟು ವ್ಯಾಪಾರ ಅಥವಾ ಮಾರಟ ಮಾಡಲು ಜನರಿಗೆ ಸಹಾಯ ಮಾಡುವುದು

ಉದಾಹರಣೆ : ಈ ಗಾಡಿಯನ್ನು ದಳ್ಳಾಳಿಯ ಮೂಲಕವೇ ನಾವು ಖರೀದಿ ಮಾಡಿದ್ದು.

ಸಮಾನಾರ್ಥಕ : ಏಜೆಂಟು, ಕಮೀಷನ್ದಾರ, ದಳ್ಳಾಳಿ, ಬ್ರೋಕರು, ವ್ಯಾಪಾರ ಕುದುರಿಸುವವ


ಇತರ ಭಾಷೆಗಳಿಗೆ ಅನುವಾದ :

वह जो कुछ पारिश्रमिक लेकर लोगों को सौदा खरीदने या बेचने में सहायता देता हो।

यह गाड़ी हमने दलाल के माध्यम से खरीदी।
एजेंट, एजेन्ट, दलाल, ब्रोकर

A businessman who buys or sells for another in exchange for a commission.

agent, broker, factor