ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಚಿಕ್ಕ ಮಕ್ಕಳ ಭಾಷೆ ಅಥವಾ ಅವರು ಮಾತನಾಡುವ ಪದ್ಧತಿ
ಉದಾಹರಣೆ : ಮಕ್ಕಳ ಭಾಷೆಯಲ್ಲಿ ಚಂದ್ರನನ್ನು ಚಂದಮಾಮಾ ಎಂದು ಹೇಳುತ್ತಾರೆ.
ಸಮಾನಾರ್ಥಕ : ಮಕ್ಕಳ ಭಾಷೆ, ಮಕ್ಕಳ-ಭಾಷೆ, ಮಕ್ಕಳ-ಮಾತು
ಇತರ ಭಾಷೆಗಳಿಗೆ ಅನುವಾದ :हिन्दी
छोटे बच्चों की भाषा या उनके बोलने की पद्धति।
ಸ್ಥಾಪನೆ