ಅರ್ಥ : ಮಂತ್ರಿಮಂಡಲದ ಅಥವಾ ಮಂತ್ರಿಮಂಡಲಕ್ಕೆ ಸಂಬಂಧಿಸಿದ
ಉದಾಹರಣೆ :
ನಾಳೆ ಮಂತ್ರಿಮಂಡಲದ ಸಭೆಯನ್ನು ಕರೆಯಲಾಗಿದೆ.
ಸಮಾನಾರ್ಥಕ : ಮಂತ್ರಿ-ಮಂಡಲದ, ಮಂತ್ರಿಮಂಡಲದ
ಇತರ ಭಾಷೆಗಳಿಗೆ ಅನುವಾದ :
मंत्रिमंडल का या मंत्रिमंडल संबंधी।
कल एक मंत्रिमंडलीय समिति की बैठक बुलाई गई है।