ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಭೋಗಿಸುವುದಕ್ಕೆ ಯೋಗ್ಯವಾಗಿರದಂತಹ
ಉದಾಹರಣೆ : ಬೇಯಿಸಿದಂತಹ ಆಹಾರವು ಆರು ಗಂಟೆಗಳ ನಂತರ ಭೋಗಿಸದಂತಹ ಆಹಾರವಾಗುತ್ತದೆ.
ಸಮಾನಾರ್ಥಕ : ಭೋಗಿಸದ, ಭೋಗಿಸದಂತಹ
ಇತರ ಭಾಷೆಗಳಿಗೆ ಅನುವಾದ :हिन्दी
भोग या आनंद लेने के अयोग्य।
ಅರ್ಥ : ಭೋಗಿಸದಂತಹ ಅಥವಾ ಆನಂದಿಸದಂತಹ
ಉದಾಹರಣೆ : ಕೆಲವು ಜನರು ಭೋಗಿಸದಂತಹ ವ್ಯಕ್ತಿಗಳನ್ನು ನೀರಸರು ಎನ್ನುತ್ತಾರೆ.
ಸಮಾನಾರ್ಥಕ : ಆನಂದಿಸದ, ಆನಂದಿಸದಂತ, ಆನಂದಿಸದಂತಹ, ಭೋಗಿಸದ, ಭೋಗಿಸದಂತಹ
भोग न करने वाला या आनंद न उठाने वाला।
ಸ್ಥಾಪನೆ