ಅರ್ಥ : ಶಾನುಭೋಗನ ಆ ಕಾಗದದಲ್ಲಿ ಜಮೀನಿನ ನಂಬರ್, ಅದರ ಅಳತೆ ಮೊದಲಾದವುಗಳನ್ನು ಬರೆದಿರಲಾಗುತ್ತದೆ
ಉದಾಹರಣೆ :
ರೈತರು ಲೆಕ್ಕಪುಸ್ತಕವನ್ನು ಸರಿಯಾಗಿ ನೋಡಿಕೊಳ್ಳುತ್ತಾರೆ.
ಸಮಾನಾರ್ಥಕ : ಖಾತೆಯಪುಸ್ತಕ, ಭೂಮಿ ವಿವರಣೆ, ಲೆಕ್ಕಪುಸ್ತಕ, ಶಾನುಭೋಗನ ಖಾತೆ ಪುಸ್ತಕ, ಶಾನುಭೋಗನ ಜಮಾ ಖರ್ಚಿನ ಪುಸ್ತಕ
ಇತರ ಭಾಷೆಗಳಿಗೆ ಅನುವಾದ :
पटवारी का वह क़ागज़ जिसमें खेत का नंबर, रक़बा आदि लिखा रहता है।
किसान लोग बराबर ख़सरा देखा करते हैं।