ಅರ್ಥ : ಭೂಮಿಯ ಮೇಲ್ಮೈ ಪದರ
ಉದಾಹರಣೆ :
ಸಂಪೂರ್ಣ ಪೃಥ್ವಿಯನ್ನು ನೀರು ಮತ್ತು ಭೂಮಿಯಾಗಿ ಎರಡು ಭಾಗ ಮಾಡಲಾಗಿದೆ
ಸಮಾನಾರ್ಥಕ : ಜಗತ್ತು, ಧರಣಿ, ನೆಲ, ಪೃಥ್ವಿ, ಭೂಮಿ
ಇತರ ಭಾಷೆಗಳಿಗೆ ಅನುವಾದ :
The outermost level of the land or sea.
Earthquakes originate far below the surface.