ಅರ್ಥ : ಯಾವುದು ಭೂಗರ್ಭದೊಳಗಿದೆಯೋ
ಉದಾಹರಣೆ :
ಪ್ರಾಕೃತಿಕವಾದ ತುಂಬಾ ವಸ್ತುಗಳು ಭೂಗರ್ಭದೊಳಗಿರುತ್ತವೆ.
ಸಮಾನಾರ್ಥಕ : ಭೂಗರ್ಭದ, ಭೂಗರ್ಭದಲ್ಲಿನ, ಭೂಗರ್ಭದಲ್ಲಿರುವ, ಭೂಗರ್ಭದಲ್ಲಿರುವಂತ, ಭೂಗರ್ಭದಲ್ಲಿರುವಂತಹ, ಭೂಗರ್ಭದೊಳಗಿನ, ಭೂಗರ್ಭದೊಳಗಿರುವ, ಭೂಗರ್ಭದೊಳಗಿರುವಂತ
ಇತರ ಭಾಷೆಗಳಿಗೆ ಅನುವಾದ :
Under the level of the ground.
Belowground storage areas.