ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾವಸಂವೇದನೆ ಪದದ ಅರ್ಥ ಮತ್ತು ಉದಾಹರಣೆಗಳು.

ಭಾವಸಂವೇದನೆ   ನಾಮಪದ

ಅರ್ಥ : ಸೂಕ್ಷ್ಮವಾಗಿ ಗ್ರಹಿಸುವ ಮತ್ತು ಸ್ಪಂದಿಸುವ ಮನಸ್ಸಿನ ಸ್ಥಿತಿ

ಉದಾಹರಣೆ : ಎಚ್ಚರ ತಪ್ಪಿದ ದೇಹಕ್ಕೆ ಸಂವೇದನೆ ಇರುವುದಿಲ್ಲ.

ಸಮಾನಾರ್ಥಕ : ಸಂವೇದನೆ


ಇತರ ಭಾಷೆಗಳಿಗೆ ಅನುವಾದ :

ऐसा मानसिक व्यापार जिसकी बाहरी प्रतिक्रिया तो नहीं होती फिर भी जिससे सुख-दुख का अनुभव होता है।

बेसुध शरीर अनुभूति से शून्य होता है।
अनुभव, अनुभूति, अहसास, एहसास, संज्ञा, संवेदना

An unelaborated elementary awareness of stimulation.

A sensation of touch.
aesthesis, esthesis, sensation, sense datum, sense experience, sense impression