ಅರ್ಥ : ಗಂಡನ ಅಣ್ಣ
ಉದಾಹರಣೆ :
ಸೀತಾಳ ಭಾವ ಸಾಗುವಳಿಯನ್ನು ಮಾಡುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
A brother by marriage.
brother-in-lawಅರ್ಥ : ಸಹೋದರಿಯ ಗಂಡ
ಉದಾಹರಣೆ :
ಮೋಹನನು ಸೋಹನನ ಭಾವ.
ಸಮಾನಾರ್ಥಕ : ಗಂಡನ ಅಣ್ಣ, ಸಹೋದರಿಯ ಗಂಡ
ಇತರ ಭಾಷೆಗಳಿಗೆ ಅನುವಾದ :
A brother by marriage.
brother-in-lawಅರ್ಥ : ಆ ಅಭಿಪ್ರಾಯ ಅಥವಾ ಆಶಯ, ಯಾವ ಶಬ್ಧ, ಪದ ಅಥವಾ ವಾಕ್ಯ ಈ ಎಲ್ಲದರಲ್ಲೂ ಹುಡುಕಿ ತೆಗೆಯುವುದು ಮತ್ತು ಯಾರಲ್ಲಿ ಜ್ಞಾನತಿಳುವಳಿಕೆಯನ್ನು ವೃದ್ಧಿಗೊಳಿಸುವುದಕ್ಕಾಗಿ ಲೋಕದಲ್ಲಿ ಪ್ರಚಲಿತವಾಗಿರುವ ಶಬ್ಧ ಅಥವಾ ಪದ
ಉದಾಹರಣೆ :
ಒಂದೊಂದು ಸಲ ಸೂರದಾಸರ ಪದಗಳ ಅರ್ಥವನ್ನು ಹುಡುಕುವುದು ತುಂಬಾ ಕಷ್ಟವಾಗುತ್ತದೆ.
ಸಮಾನಾರ್ಥಕ : ಅಂರ್ತಭಾವ, ಅಭಿಪ್ರಾಯ, ಅರ್ಥ, ಆಶಯ, ಆಸಯ, ಉದ್ದೇಶ, ತಾತ್ಪರ್ಯ, ಸಂಬಂಧ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ದೊಡ್ಡ ಅಕ್ಕನ ಗಂಡ
ಉದಾಹರಣೆ :
ನನ್ನ ಭಾವ ಒಬ್ಬ ಒಳ್ಳೆಯ ಮನಸ್ಸುಳ್ಳ ವ್ಯಕ್ತಿ.
ಸಮಾನಾರ್ಥಕ : ಗಂಡನ ಅಣ್ಣ, ಸೋದರಿಯ ಗಂಡ
ಇತರ ಭಾಷೆಗಳಿಗೆ ಅನುವಾದ :
A brother by marriage.
brother-in-lawಅರ್ಥ : ಈ ವಿಚಾರವನ್ನು ಪೂರ್ತಿ ಮಾಡುವುದಕ್ಕೋಸ್ಕರ ಯಾವುದಾದರೂ ಕೆಲಸವನ್ನು ಮಾಡುವುದು
ಉದಾಹರಣೆ :
ಈ ಕೆಲಸ ಮಾಡುವುದರ ಹಿಂದಿರುವ ಉದ್ದೇಶವೇನು?
ಸಮಾನಾರ್ಥಕ : ಅಭಿಪ್ರಾಯ, ಆಶಯ, ಆಸೆ, ಇಂಗಿತ, ಇಚ್ಛೆ, ಉದ್ದೇಶ, ಪ್ರಯೋಜನ, ಬಯಕೆ, ಬೇಡಿಕೆ
ಇತರ ಭಾಷೆಗಳಿಗೆ ಅನುವಾದ :
वह विचार जिसे पूरा करने के लिए कोई काम किया जाए।
इस काम को करने के पीछे आपका क्या उद्देश्य है?