ಅರ್ಥ : ಯಾವುದು ಕಡಿಮೆ ಭಾರವಿದೆಯೋ ಅಥವಾ ತೂಕವಿಲ್ಲವೋ
ಉದಾಹರಣೆ :
ಅವಳ ಎಡಗೈಯಲ್ಲಿ ಒಂದು ಹಗುರವಾದ ಚೀಲ ನೇತಾಡುತ್ತಿದೆ.
ಸಮಾನಾರ್ಥಕ : ಭಾರವಿಲ್ಲದ, ಭಾರವಿಲ್ಲದಂತಹ, ಹಗುರವಾದ, ಹಗುರವಾದಂತ, ಹಗುರವಾದಂತಹ
ಇತರ ಭಾಷೆಗಳಿಗೆ ಅನುವಾದ :
जो कम वज़न का हो या भारी न हो।
उसके दाहिने हाथ में एक हल्का झोला लटक रहा था।Of comparatively little physical weight or density.
A light load.