ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಂಗಿ ಪದದ ಅರ್ಥ ಮತ್ತು ಉದಾಹರಣೆಗಳು.

ಭಂಗಿ   ನಾಮಪದ

ಅರ್ಥ : ನಿಲ್ಲುವ, ಕೂರುವ ಇತ್ಯಾದಿ ದೇಹದ ನಿಲುವಿಗೆ ಸಂಬಂಧಿಸಿದ ಸ್ಥಿತಿ

ಉದಾಹರಣೆ : ಈ ಚಿತ್ರದಲ್ಲಿ ಮಹಾರಾಜನ ಭಂಗಿ ಅವನ ಗಾಂಭೀರ್ಯವನ್ನು ತೋರಿಸುತ್ತಿದೆ

ಸಮಾನಾರ್ಥಕ : ನಿಲುವು, ವಿನ್ಯಾಸ


ಇತರ ಭಾಷೆಗಳಿಗೆ ಅನುವಾದ :

खड़े होने, बैठने आदि में शरीर के अंगों की कोई स्थिति।

इस फोटो में आपकी मुद्रा बताती है कि आप सो रहे हैं।
ठवन, पोज, पोज़, मुद्रा

The arrangement of the body and its limbs.

He assumed an attitude of surrender.
attitude, position, posture

ಅರ್ಥ : ಒಂದು ರೀತಿಯ ಗಿಡದ ಎಲೆ ಸೇವಿಸುವುದರಿಂದ ನಶೆ ಏರುತ್ತದೆ

ಉದಾಹರಣೆ : ಹೋಳಿಯ ದಿನದಂದು ಶ್ಯಾಮನು ಭಂಗಿಯ ಶರಬತ್ತನ್ನು ಕುಡಿದಿದ್ದನು.

ಸಮಾನಾರ್ಥಕ : ಭಂಗಿ ಸೊಪ್ಪು


ಇತರ ಭಾಷೆಗಳಿಗೆ ಅನುವಾದ :

एक पौधे की पत्ती जिसका सेवन करने से नशा होता है।

होली के दिन मैंने भाँग मिला शरबत पी लिया था।
अभया, इंद्राशन, इन्द्राशन, त्रैलोक्यविजया, बंग, बूटी, भंग, भङ्ग, भाँग, भांग, मादनी, विजया, सब्ज़ा, सब्जा, सीमा

A preparation of the leaves and flowers of the hemp plant. Much used in India.

bhang

ಅರ್ಥ : ಮತ್ತೇರಿಸುವ ಅಥವಾ ಅಮಲು ಭರಿಸುವ ಒಂದು ಪ್ರಕಾರದ ಗಾಂಜಾ ಗಿಡದಿಂದ ತಯಾರಿಸಿದ ಪದಾರ್ಥ

ಉದಾಹರಣೆ : ಸಾಧುಗಳು ಭಂಗಿ ಸೇದುತ್ತಾರೆ.

ಸಮಾನಾರ್ಥಕ : ಗಾಂಜಾ


ಇತರ ಭಾಷೆಗಳಿಗೆ ಅನುವಾದ :

एक पौधा जिसकी पत्तियाँ लोग नशे के लिए पीसकर पीते हैं।

वह चोरी-छिपे भाँग की खेती करता है।
अभया, इंद्राशन, इन्द्राशन, त्रैलोक्यविजया, बंग, बूटी, भंग, भङ्ग, भाँग, भांग, मादनी, विजया, शक्रतरु, सब्ज़ा, सब्जा

Source of e.g. bhang and hashish as well as fiber.

cannabis indica, indian hemp

ಅರ್ಥ : ಶೌಚಾಲಯ ಮುಂತಾದವುಗಳನ್ನು ಸ್ವಚ್ಚ ಮಾಡುವವರು

ಉದಾಹರಣೆ : ಜಾಡ ಮಾಲಿ ಶೌಚಾಲಯವನ್ನು ಸರಿಯಾಗಿ ಸ್ವಚ್ಚ ಮಾಡಿಯೆ ಇಲ್ಲ.

ಸಮಾನಾರ್ಥಕ : ಜಾಡ ಮಾಲಿ, ಶೌಚಾಲಯ ಸ್ವಚ್ಚ ಮಾಡುವವಳು


ಇತರ ಭಾಷೆಗಳಿಗೆ ಅನುವಾದ :

वह जो शौचालय आदि की सफ़ाई करता हो।

मेहतर ने शौचालय को ठीक से साफ नहीं किया है।
चुहड़ा, चूड़ा, चूहड़ा, जमादार, भंगी, मेहतर, मेहत्तर, शौचालय कर्मी

An employee who sweeps (floors or streets etc.).

sweeper

ಅರ್ಥ : ಜಾಡಮಾಲಿ ಜಾತಿಯ ಪುರುಷ

ಉದಾಹರಣೆ : ಇಲ್ಲಿನ ಅಧಿಕಾರಿಯು ಜಾಡಮಾಲಿ ಜಾತಿಯವರು.

ಸಮಾನಾರ್ಥಕ : ಜಾಡಮಾಲಿ


ಇತರ ಭಾಷೆಗಳಿಗೆ ಅನುವಾದ :

मेहतर जाति का पुरुष।

यहाँ का अधिकारी एक मेहतर है।
जमादार, भंगी, मेहतर, मेहत्तर