ಅರ್ಥ : ಪತ್ರೆಗಳ ಹಾಗೆ ತೆಳು ಎಲೆಗಳನ್ನು ಹೊಂದಿರುವ ಒಂದು ಗಿಡವು ಔಷದಿಯ ರೂಪದಲ್ಲಿ ಬಳಕೆ ಮಾಡುತ್ತಾರೆ
ಉದಾಹರಣೆ :
ಶುದ್ಧವಾದ ಬ್ರಹ್ಮಿ ಗಿಡವು ಹರಿದ್ವಾರದ ಸುತ್ತಾ ಮುತ್ತಾ ಗಂಗ ನದಿಯ ತೀರದಲ್ಲಿ ಹೆಚ್ಚಾಗಿ ಬೆಳೆಯುವುದು.
ಸಮಾನಾರ್ಥಕ : ಬ್ರಹ್ಮಿ ಗಿಡಮೂಲಿಕೆ
ಇತರ ಭಾಷೆಗಳಿಗೆ ಅನುವಾದ :
European strong-scented perennial herb with grey-green bitter-tasting leaves. An irritant similar to poison ivy.
herb of grace, rue, ruta graveolens