ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇಡುವವ ಪದದ ಅರ್ಥ ಮತ್ತು ಉದಾಹರಣೆಗಳು.

ಬೇಡುವವ   ನಾಮಪದ

ಅರ್ಥ : ಏನನ್ನಾದರೂ ಕೇಳುವವ ಅಥವಾ ಬೇಡಿ ಪಡೆಯುವವ

ಉದಾಹರಣೆ : ಭಿಕ್ಷುಕ ಕಾಲಿ ಕೈನಲ್ಲಿ ಮರಳಿದ.

ಸಮಾನಾರ್ಥಕ : ಭಿಕ್ಷುಕ, ಯಾಚಕ


ಇತರ ಭಾಷೆಗಳಿಗೆ ಅನುವಾದ :

याचना करने वाला व्यक्ति।

याचक खाली हाथ वापस लौट गया।
अर्थी, जाचक, याचक, याची, विशाख

One praying humbly for something.

A suppliant for her favors.
petitioner, requester, suppliant, supplicant

ಅರ್ಥ : ಯಾರು ಭಿಕ್ಷೆಯನ್ನು ಬೇಡುವರೋ

ಉದಾಹರಣೆ : ಭಿಕ್ಷುಕ ಹಾಡು ಹೇಳುತ್ತಾ ಭಿಕ್ಷೆಯನ್ನು ಬೇಡುತ್ತಿದ್ದಾನೆ.

ಸಮಾನಾರ್ಥಕ : ತಿರುಕ, ತಿರುಪೆಯವ, ತಿರುಪೆಯೆತ್ತುವವ, ಭಿಕಾರಿ, ಭಿಕ್ಷುಕ, ಭಿಕ್ಷೆಬೇಡುವವನು, ಭಿಕ್ಷೆಯನ್ನು ಕೇಳುವವ, ಯಾಚಕ, ಯಾಚನೆ ಮಾಡುವವ


ಇತರ ಭಾಷೆಗಳಿಗೆ ಅನುವಾದ :

वह जो भीख माँगता हो।

भिखमंगा गाते हुए भीख माँग रहा था।
चीवरी, जाचक, दरवेश, भिक्षु, भिक्षुक, भिखमंगा, भिखारी, मंगता, मंगन, याचक

A pauper who lives by begging.

beggar, mendicant

ಬೇಡುವವ   ಗುಣವಾಚಕ

ಅರ್ಥ : ಪ್ರಾರ್ಥನೆ ಅಥವಾ ನಿವೇದನೆ ಮಾಡುವವನು

ಉದಾಹರಣೆ : ಇಂದು ಪ್ರಾರ್ಥಿಸುವವ ಕಾರ್ಯಕರ್ತರ ಪ್ರಾರ್ಥನಾ-ಪತ್ರವನ್ನು ವಿಚಾರಣೆ ಮಾಡುತ್ತಾನೆ.

ಸಮಾನಾರ್ಥಕ : ನಿವೇದಕ, ನಿವೇದಿಸುವವ, ಪ್ರಾರ್ಥನಾ ಕರ್ತ, ಪ್ರಾರ್ಥಿಸುವವ, ಫಿರ್ಯಾದಿ ಮಾಡಿದವ


ಇತರ ಭಾಷೆಗಳಿಗೆ ಅನುವಾದ :

प्रार्थना या आवेदन करनेवाला।

आज प्रार्थी कर्मचारियों के प्रार्थना-पत्रों पर विचार किया जायेगा।
अभ्यर्थी, अर्थिक, निवेदक, प्रार्थना कर्ता, प्रार्थी, फरियादी, याची