ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಅಪರಾಧಿಯ ಕಾಲಿಗೆ ಬೇಡಿ ಹಾಕಿ ಬಂಧಿಸಬಹುದಾದ ಲೋಹದ ಬಳೆಯಾಕಾರದ ವಸ್ತು
ಉದಾಹರಣೆ : ವೈರಿ ಸೈನಿಕನಿಗೆ ಕಾಲ್ಬೇಡಿ ಹಾಕಿ ಬಂಧಿಸಲಾಗಿದೆ.
ಸಮಾನಾರ್ಥಕ : ಕಾಲ್ಬೇಡಿ, ಶೃಂಖಲೆ, ಸಂಕಲೆ
ಇತರ ಭಾಷೆಗಳಿಗೆ ಅನುವಾದ :हिन्दी
लोहे के कड़ों की वह जोड़ी जो अपराधियों के पैरों में उन्हें बाँध रखने के लिए पहनाई जाती है।
ಅರ್ಥ : ಕೈದಿ ಮುಂತಾದವರನ್ನು ಬಂಧಿಸಲು ಲೋಹದಿಂದ ಮಾಡಿದ ಬೇಡಿಯನ್ನು ಬಳಸುವರು
ಉದಾಹರಣೆ : ಪೊಲೀಸರು ಕಳ್ಳರ ಕೈಗೆ ಕೋಳ ಹಾಕಿದರು.
ಸಮಾನಾರ್ಥಕ : ಕೈ ಕೋಳ, ಕೋಳ, ಸಂಕೋಲೆ
ಇತರ ಭಾಷೆಗಳಿಗೆ ಅನುವಾದ :हिन्दी English
लोहे के वे कड़े जो कैदी आदि के हाथ बाँधने के लिए उसे पहनाए जाते हैं।
Shackle that consists of a metal loop that can be locked around the wrist. Usually used in pairs.
ಸ್ಥಾಪನೆ