ಅರ್ಥ : ತುದಿಯಲ್ಲಿ ರಂಜಕಾಂಶವನ್ನು ಮೆತ್ತಿದ್ದು ಗೀರಿದರೆ ಬೆಂಕಿ ಬರುವ ಕಡ್ಡಿ
ಉದಾಹರಣೆ :
ಮಮತ ಬೆಂಕಿ ಕಡ್ಡಿಯಿಂದ ಅಗರಬತ್ತಿಯನ್ನು ಹಚ್ಚುತ್ತಿದ್ದಾಳೆ.
ಸಮಾನಾರ್ಥಕ : ಬೆಂಕಿ-ಕಡ್ಡಿ
ಇತರ ಭಾಷೆಗಳಿಗೆ ಅನುವಾದ :
लकड़ी की वह छोटी पतली तीली जिसका एक सिरा गंधक आदि मसाले लगे रहने के कारण रगड़ने से जल उठता है।
ममता दीयासलाई से अगरबत्ती जला रही है।A short thin stick of wood used in making matches.
matchstick