ಅರ್ಥ : ಸಂಖ್ಯಾ ವಿಚಾರಗಳನ್ನು ಅಕ್ಷರ ಸಂಖ್ಯೆಯ ಮೂಲಕ ಪ್ರತಿಪಾದಿಸುವ ಗಣಿತ ಶಾಸ್ತ್ರ
ಉದಾಹರಣೆ :
ಚಂದ್ರುವಿಗೆ ಬೀಜಗಣಿತ ತುಂಬಾ ಸರಳವಾದ ವಿಷಯ.
ಸಮಾನಾರ್ಥಕ : ಬೀಜ ಗಣಿತ, ಬೀಜ-ಗಣಿತ
ಇತರ ಭಾಷೆಗಳಿಗೆ ಅನುವಾದ :
गणित का वह प्रकार जिसमें अक्षरों को संख्या के स्थान पर मानकर अज्ञात मान या संख्याएँ जानी जाती हैं।
वह बीजगणित का प्रश्न चुटकी बजाते ही हल कर देता है।The mathematics of generalized arithmetical operations.
algebra