ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಸಿ ಪದದ ಅರ್ಥ ಮತ್ತು ಉದಾಹರಣೆಗಳು.

ಬಿಸಿ   ನಾಮಪದ

ಅರ್ಥ : ಅದು ಪ್ರಾಕೃತಿಕವಾದ, ವಿಧಿವತಾದ ಅಥವಾ ಅಗ್ನಿಯಿಂದ ಉತ್ಪತ್ತಿಯಾದ ಶಕ್ತಿ ಅದರ ಪ್ರಭಾವದಿಂದ ವಸ್ತುಗಳು ಬಿಸಿಯಾಗಿ ಕರಗುವ ಅಥವಾ ಆವಿಯ ರೂಪದಲ್ಲಿ ಆಗುತ್ತದೆ ಮತ್ತು ಅದರ ಅನುಭವ ಬಿಸಿಯಾಗುವ ಅಥವಾ ಬೆಂಕಿಯರೂಪದಲ್ಲಿ ಆಗುತ್ತದೆ

ಉದಾಹರಣೆ : ಬಿಸಿಯಿಂದಾಗಿ ಕೈ ಸುಟ್ಟುಹೋಯಿತು.

ಸಮಾನಾರ್ಥಕ : ಉಷ್ಣ, ಉಷ್ಣತೆ, ಕಾವು, ತಾಪ


ಇತರ ಭಾಷೆಗಳಿಗೆ ಅನುವಾದ :

वह प्राकृतिक, विद्युत या अग्नि से उत्पन्न होने वाली शक्ति जिसके प्रभाव से चीज़ें गर्म होकर पिघलने या भाप के रूप में हो जाती हैं और जिसका अनुभव गर्मी या जलन के रूप में होता है।

ताप से हाथ जल गया।
अवदाह, अशीत, आतप, उखम, उष्णता, उष्म, उष्मा, ऊष्म, गरमाहट, गरमी, गर्मी, ताप, तेज, तेज़

A form of energy that is transferred by a difference in temperature.

heat, heat energy

ಅರ್ಥ : ಉಷ್ಣತೆಯ ಸಮಯ

ಉದಾಹರಣೆ : ಅಧಿಕ ತಾಪದಿಂದ ಬೆಸರು ಹೆಚ್ಚಾಗಿದೆ.

ಸಮಾನಾರ್ಥಕ : ಉಷ್ಣತೆ, ಕಾವು, ತಾಪ, ದಗೆ, ಬೇಗೆ


ಇತರ ಭಾಷೆಗಳಿಗೆ ಅನುವಾದ :

ಬಿಸಿ   ಗುಣವಾಚಕ

ಅರ್ಥ : ಬೇಸಿಗೆಯ ಕಾಲ

ಉದಾಹರಣೆ : ವಸಂತ ಋತು ಕಳೆಯುತ್ತಿದ್ದಂತೆ ಬಿಸಿ ಗಾಳಿ ಬೀಸುವುದು.

ಸಮಾನಾರ್ಥಕ : ಉಷ್ಣದ, ಕಾವಿನ, ಬಿಸಿಯಾದ, ಹೆಚ್ಚು ಶಾಕದ


ಇತರ ಭಾಷೆಗಳಿಗೆ ಅನುವಾದ :

जिसमें उष्णता हो।

वसंत ऋतु के समाप्त होते ही हवा गर्म होने लगती है।
अशीतल, उष्ण, गरम, गर्म, ताबदार