ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಡುವುದು ಪದದ ಅರ್ಥ ಮತ್ತು ಉದಾಹರಣೆಗಳು.

ಬಿಡುವುದು   ನಾಮಪದ

ಅರ್ಥ : ಮೂರ್ತಿ ಮೊದಲಾದವುಗಳನ್ನು ನದಿಯಲ್ಲಿ ಬಿಡುವುದು

ಉದಾಹರಣೆ : ಪೂಜೆಯ ನಂತರ ಮೂರ್ತಿಯನ್ನು ನಾವು ವಿಸರ್ಜನೆ ಮಾಡಿದೆವು.

ಸಮಾನಾರ್ಥಕ : ಕಳುಹಿಸುವುದು, ವಿಸರ್ಜನೆ


ಇತರ ಭಾಷೆಗಳಿಗೆ ಅನುವಾದ :

मूर्ति, निर्माल्य आदि को नदी आदि में बहाने की क्रिया।

पूजा के बाद हमने मूर्ति का विसर्जन किया।
अपसर्जन, भसान, विसर्जन

The prescribed procedure for conducting religious ceremonies.

ritual

ಬಿಡುವುದು   ಕ್ರಿಯಾಪದ

ಅರ್ಥ : ತನ್ನ ಬಳಿ ಇದ್ದುದನ್ನು ತ್ಯಜಿಸುವುದು ಅಥವಾ ಬೇರೆ ಕಡೆ ಇರುವಂತೆ ಮಾಡುವ ಕ್ರಿಯೆ

ಉದಾಹರಣೆ : ಅವನು ನಾಯಿಯನ್ನು ನಗರದ ಮಧ್ಯೆ ಬಿಟ್ಟುಬಿಟ್ಟನು.

ಸಮಾನಾರ್ಥಕ : ಬಿಟ್ಟುಬಿಡುವುದು


ಇತರ ಭಾಷೆಗಳಿಗೆ ಅನುವಾದ :

अपने साथ न रखना या कहीं और रख, छोड़ या रहने देना।

उसने मुझे मेले में ही छोड़ दिया।
छोड़ना

Go and leave behind, either intentionally or by neglect or forgetfulness.

She left a mess when she moved out.
His good luck finally left him.
Her husband left her after 20 years of marriage.
She wept thinking she had been left behind.
leave

ಅರ್ಥ : ಒಂದು ಸಂಗತಿಯನ್ನು ಪಕ್ಕಕ್ಕಿರಿಸಿ ಇನ್ನೊಂದನ್ನು ಗಮನಿಸುವ ಕ್ರಿಯೆ

ಉದಾಹರಣೆ : ಮಳೆಗಾಲದ ದಿನಗಳನ್ನು ಹೊರತುಪಡಿಸಿದರೆ ಇಲ್ಲಿಗೆ ವರ್ಷಪೂರ್ತಿ ಪ್ರವಾಸಿಗರು ಬರುತ್ತಿರುತ್ತಾರೆ.

ಸಮಾನಾರ್ಥಕ : ಹೊರತುಪಡಿಸುವುದು


ಇತರ ಭಾಷೆಗಳಿಗೆ ಅನುವಾದ :

ध्यान न देना या न गिनना।

बारिश के दिनों को छोड़ दें तो सालभर यहाँ पर्यटकों का ताँता लगा रहता है।
छोड़ना

Prevent from being included or considered or accepted.

The bad results were excluded from the report.
Leave off the top piece.
except, exclude, leave off, leave out, omit, take out

ಅರ್ಥ : ಮರ-ಗಿಡಗಳಲ್ಲಿ ಹೂ-ಹಣ್ಣು ಬರುವ ಕ್ರಿಯೆ

ಉದಾಹರಣೆ : ಈ ಬಾರಿ ಮಾವಿನ ಮರದಲ್ಲಿ ಬಹಳ ಬೇಗನೆ ಹೂ ಬಿಟ್ಟಿದೆ


ಇತರ ಭಾಷೆಗಳಿಗೆ ಅನುವಾದ :

पौधों, वृक्षों, लताओं आदि में फल-फूल लगना।

इस वर्ष आम में जल्दी ही बौर आ गए।
आना