ಅರ್ಥ : ಕೈಯಲ್ಲಿ ಇಲ್ಲದಿರುವ ಪ್ರಕ್ರಿಯೆ
ಉದಾಹರಣೆ :
ತಪ್ಪು ಮಾಡಿದ್ದರಿಂದಾಗಿ ಅವನ ಕೆಲಸ ಕೈ ಬಿಟ್ಟು ಹೋಯಿತು.
ಸಮಾನಾರ್ಥಕ : ಕೈ ಬಿಟ್ಟು ಹೋಗು, ಕೈಯಲ್ಲಿ ಇಲ್ಲದಿರು
ಇತರ ಭಾಷೆಗಳಿಗೆ ಅನುವಾದ :
पास से जाता रहना या हाथ में न रहना।
ग़लत आदतों के कारण उसकी नौकरी निकल गई।ಅರ್ಥ : ಯಾವುದೋ ಒಂದು ಕೆಲಸ ಮುಗಿಯದೆ ಇರುವ ಪ್ರಕ್ರಿಯೆ
ಉದಾಹರಣೆ :
ತಹಶೀಲ್ ದಾರರು ಜಮೀನಿಗೆ ಸಂಬಂಧಿಸಿದ ನನ್ನ ಕೆಲಸವನ್ನು ಮಾಡದೆ ಬಿಟ್ಟುಬಿಟ್ಟಿದ್ದಾರೆ.
ಸಮಾನಾರ್ಥಕ : ಕೈಬಿಡು, ಬಿಟ್ಟು ಬಿಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದಾದರು ಕಾರಣದಿಂದ ಆಗುವ ಕೆಲಸ ನಿಂತು ಹೋಗುವುದು
ಉದಾಹರಣೆ :
ಪರೀಕ್ಷೆಯಲ್ಲಿ ನನ್ನ ಎರಡೂ ಪ್ರಶ್ನೆಗಳು ಬಿಟ್ಟು ಹೋಗಿವೆ.
ಸಮಾನಾರ್ಥಕ : ನಿಂತು ಹೋಗು
ಇತರ ಭಾಷೆಗಳಿಗೆ ಅನುವಾದ :