ಅರ್ಥ : ಗಟ್ಟಿಯಾಗಿ ಹಿಡಿಯುವುದು
ಉದಾಹರಣೆ :
ನಾನು ಅವನ್ನು ಗಟ್ಟಿಯಾಗಿ ಹಿಡಿದು ಜೋರಾಗಿ ತಳಿಸಿದೆ.
ಸಮಾನಾರ್ಥಕ : ಗಟ್ಟಿಯಾಗಿ ಹಿಡಿ, ಜೋರಾಗಿ ಹಿಡಿ
ಇತರ ಭಾಷೆಗಳಿಗೆ ಅನುವಾದ :
Hold firmly, usually with one's hands.
She clutched my arm when she got scared.