ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಳಿನ ಕಥೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಳಿನ ಕಥೆ   ನಾಮಪದ

ಅರ್ಥ : ಯಾವುದೋ ಒಂದು ಪುಸ್ತಕದಲ್ಲಿ ಯಾರೋ ಒಬ್ಬರ ಜೀವನದ ವೃತ್ತಾಂತವನ್ನು ಬರೆದಿರುವುದು

ಉದಾಹರಣೆ : ಶ್ಯಾಮನು ಗ್ರಂಥಾಲಯದಲ್ಲಿ ಕುಳಿತುಕೊಂಡು ದೊಡ್ಡ ದೊಡ್ಡ ಪುರುಷರ ಜೀವನ ಚರಿತ್ರೆ ಓದುತ್ತಿದ್ದನು.

ಸಮಾನಾರ್ಥಕ : ಜೀವನ ಚರಿತ್ರೆ, ಜೀವನ ವೃತ್ತಾಂತ, ಜೀವಿತದ ಕಥೆ


ಇತರ ಭಾಷೆಗಳಿಗೆ ಅನುವಾದ :

वह पुस्तक जिसमें किसी के जीवनभर का वृतांत हो।

श्याम पुस्तकालय में बैठकर बड़े-बड़े महापुरुषों की जीवनियाँ पढ़ रहा है।
जीवन कथा, जीवन चरित, जीवन चरित्र, जीवन वृत्त, जीवन-चरित, जीवन-चरित्र, जीवनकथा, जीवनवृत्तांत, जीवनी

An account of the series of events making up a person's life.

biography, life, life history, life story