ಅರ್ಥ : ದಣಿವಿನ ಅವಸ್ಥೆ ಅಥವಾ ಭಾವ
ಉದಾಹರಣೆ :
ರೈತನು ಮರದ ನೆರಳಿನಲ್ಲಿ ಕುಳಿತು ತನ್ನ ದಣಿವನ್ನು ದೂರಮಾಡಿ ಕೊಳ್ಳುತ್ತಿದ್ದಾನೆ.
ಸಮಾನಾರ್ಥಕ : ಆಯಾಸ, ದಣಿವು, ಸುಸ್ತು
ಇತರ ಭಾಷೆಗಳಿಗೆ ಅನುವಾದ :
थकने के कारण होनेवाला शारीरिक शक्ति का ऐसा क्षय जिसकी पूर्ति विश्राम करने से आप से आप हो जाती है।
किसान पेड़ की छाया में बैठकर थकान दूर कर रहा है।Temporary loss of strength and energy resulting from hard physical or mental work.
He was hospitalized for extreme fatigue.