ಅರ್ಥ : ಧೈರ್ಯಶಾಲಿಯಾದ ಮತ್ತು ದೃಧವಾದ ಮೈಕಟ್ಟನು ಹೊಂದಿದ ಸಾಮಾನ್ಯರಿಗಿಂತ ಹೆಚ್ಚು ಬಲಶಾಲಿಯಾದ ವ್ಯಕ್ತಿ
ಉದಾಹರಣೆ :
ಟಿಪ್ಪು ಸುಲ್ತಾನನು ಬ್ರಿಟೀಷರೊಂದಿಗೆ ಹೋರಾಡಿದ ವೀರ ಯೋಧ.
ಸಮಾನಾರ್ಥಕ : ಜಗಜಟ್ಟಿ, ಧೀರ, ವೀರ, ಶೂರ, ಸಾಹಸಿ
ಇತರ ಭಾಷೆಗಳಿಗೆ ಅನುವಾದ :
A man distinguished by exceptional courage and nobility and strength.
RAF pilots were the heroes of the Battle of Britain.ಅರ್ಥ : ಯಾರೋ ಒಬ್ಬರು ತುಂಬಾ ಬಲವಂತರಾಗಿದ್ದಾರೆ
ಉದಾಹರಣೆ :
ಪಾಂಡು ಪುತ್ರ ಭೀಮ ಮಹಾ ಬಲವಂತನಾಗಿದ್ದ.
ಸಮಾನಾರ್ಥಕ : ಶಕ್ತಿವಂತ ಅತಿ ಬಲಿಷ್ಟ
ಇತರ ಭಾಷೆಗಳಿಗೆ ಅನುವಾದ :