ಅರ್ಥ : ಕೇಳಿದವರ ಬಯಕೆಗೆ ಅನುಸಾರವಾಗಿ
ಉದಾಹರಣೆ :
ರಾಜನು ಸೇನಾಧಿಪತಿಗೆ ಕೇಳಿದಷ್ಟು ಬಹುಮಾನವನ್ನು ನೀಡಿದ.
ಸಮಾನಾರ್ಥಕ : ಇಷ್ಟಪಟ್ಟಂತಹ, ಇಷ್ಟಪಟ್ಟಷ್ಟು, ಕೇಳಿದಂತಹ, ಕೇಳಿದಷ್ಟು, ಬಯಸಿದಷ್ಟು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಯಾವುದನ್ನು ಮಾಡುವ ಅಥವಾ ತಿಳಿದುಕೊಳ್ಳು ಇಚ್ಚೆಯನ್ನು ಮಾಡಲಾಗಿದೆಯೋ
ಉದಾಹರಣೆ :
ಇಚ್ಚಿಸಿದ ಕೆಲಸಗಳು ಪೂರ್ಣ ಮಾಡುವುದು ನನ್ನ ಜೀವನದ ಧ್ಯೇಯವಾಗಿದೆ.
ಸಮಾನಾರ್ಥಕ : ಇಚ್ಚಿಸಿದ, ಇಚ್ಚಿಸಿದಂತ, ಇಚ್ಚಿಸಿದಂತಹ, ಬಯಸಿದ, ಬಯಸಿದಂತ
ಇತರ ಭಾಷೆಗಳಿಗೆ ಅನುವಾದ :