ಅರ್ಥ : ಯಾರೋ ಒಬ್ಬರು ಇಚ್ಚಿಸಿದ್ದನ್ನು ಪೂರ್ಣವಾಗಿ ಪಡೆದಿರುವ ಅಥವಾ ಬಹಳಷ್ಟು ಇಚ್ಚೆಯನ್ನು ಹೊಂದಿರುವ
ಉದಾಹರಣೆ :
ಪೌರಾಣಿಕ ಯುಗದಲ್ಲಿ ಅಸುರರು ತಮ್ಮ ಇಚ್ಟೆ ಪೂರೈಸಲು ಭಗವಂತನಾದ ಶಿವನ ಉಪಾಸನೆ ಮಾಡುತ್ತಿದ್ದರು.
ಸಮಾನಾರ್ಥಕ : ಅಭಿಲಾಷೆಸೂರೈಸುವ, ಆಸೆಪೂರೈಸುವ, ಇಚ್ಚೆಪೂರೈಸುವ, ಕಾಮನೆಪೂರೈಸುವ
ಇತರ ಭಾಷೆಗಳಿಗೆ ಅನುವಾದ :
जो इच्छा से पूर्ण हो या जिसे बहुत सारी इच्छाएँ हों।
पौराणिक युग में इच्छापूर्ण असुर अपनी इच्छाओं की पूर्ति के लिए भगवान भोलेनाथ की आराधना करते थे।