ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಒಂದು ಸ್ಥಳದಿಂದ ತುಂಬಾ ದೂರದವರೆಗೂ ಮರ-ಗಿಡ, ಪೊದೆ ಮುಂತಾದವುಗಳು ತನ್ನಷ್ಟಕ್ಕೆ ತಾನೆ ಬೆಳೆಯುವುದು
ಉದಾಹರಣೆ : ಪ್ರಾಚೀನ ಕಾಲದಲ್ಲಿ ಋಷಿಗಳು-ಮುನಿಗಳು ಕಾಡಿನಲ್ಲಿ ವಾಸಮಾಡುತ್ತಿದ್ದರು.
ಸಮಾನಾರ್ಥಕ : ಅಡವಿ, ಅರಣ್ಯ, ಕಾಡು, ಕಾನನ, ವನ
ಇತರ ಭಾಷೆಗಳಿಗೆ ಅನುವಾದ :हिन्दी English
वह स्थान जहाँ बहुत दूर तक पेड़-पौधे, झाड़ियाँ आदि अपने आप उगी हों।
Land that is covered with trees and shrubs.
ಅರ್ಥ : ದೊಡ್ಡ ಮತ್ತು ದಡ್ಡವಾದ ಕಾಡುಗಳ ಕ್ಷೇತ್ರದಲ್ಲಿರುವ ಮರ-ಗಿಡ ಅಥವಾ ಬೇರೆ ವನಸ್ಪತಿಗಳು
ಉದಾಹರಣೆ : ಪ್ರಕೃತಿಯನ್ನು ಲಕ್ಷಿಸದೆ ಮನುಷ್ಯನು ಕಾಡುಗಳನ್ನು ನಾಶಮಾಡುತ್ತಿದ್ದಾನೆ.
ಸಮಾನಾರ್ಥಕ : ಅಟವಿ, ಅಡವಿ, ಅರಣ್ಯ, ಕಗ್ಗಾಡು, ಕಾಡು, ಕಾನನ, ಗೊಂಡಾರಣ್ಯ, ದಂಡಾರಣ್ಯ, ನಟ್ಟಡವಿ, ವನ
बड़े और घने जंगली क्षेत्र में स्थित पेड़-पौधे या अन्य वनस्पतियाँ।
The trees and other plants in a large densely wooded area.
ಸ್ಥಾಪನೆ