ಅರ್ಥ : ಉದ್ದವಾದ ಕತ್ತು ಮತ್ತು ಕಾಳುಗಳನ್ನು ಹೊಂದಿರುವ ಒಂದು ಹಕ್ಕಿ
ಉದಾಹರಣೆ :
ಬಕಪಕ್ಷಿಯು ಮೀನನ್ನು ಹಿಡಿಯಲು ನದಿಯ ತೀರದಲ್ಲಿ ಕುಳಿತುಕೊಂಡಿತ್ತು.
ಇತರ ಭಾಷೆಗಳಿಗೆ ಅನುವಾದ :
Any of various usually white herons having long plumes during breeding season.
egretಅರ್ಥ : ಒಂದು ಬಗೆಯ ಜಲವಾಸಿ ದೊಡ್ಡದಾದ ಪಕ್ಷಿ
ಉದಾಹರಣೆ :
ಕೊಕ್ಕರೆಗೆ ಮೀನು ಇಷ್ಟದ ಆಹಾರ.
ಇತರ ಭಾಷೆಗಳಿಗೆ ಅನುವಾದ :
Large long-necked wading bird of marshes and plains in many parts of the world.
crane