ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಫೋಟೋ ಪದದ ಅರ್ಥ ಮತ್ತು ಉದಾಹರಣೆಗಳು.

ಫೋಟೋ   ನಾಮಪದ

ಅರ್ಥ : ಛಾಯಾ ಚಿತ್ರ ಯಂತ್ರದಿಂದ ತೆಗೆದ ಭಾವಚಿತ್ರ

ಉದಾಹರಣೆ : ಈ ವಿನಂತಿ ಪತ್ರದಲ್ಲಿ ನಿಮ್ಮ ಒಂದು ಭಾವಚಿತ್ರವನ್ನು ಅಂಟಿಸಿ

ಸಮಾನಾರ್ಥಕ : ಛಾಯಾ ಚಿತ್ರ, ಛಾಯಾ-ಚಿತ್ರ, ಛಾಯಾಚಿತ್ರ, ಭಾವಚಿತ್ರ


ಇತರ ಭಾಷೆಗಳಿಗೆ ಅನುವಾದ :

किसी वस्तु, व्यक्ति आदि का फोटोकैमरे से निकाला हुआ चित्र।

इस आवेदनपत्र पर अपना एक फोटो भी चिपका दीजिए।
छबि, छवि, छाया चित्र, छाया-चित्र, छायाचित्र, फ़ोटो, फ़ोटोग्राफ़, फोटो, फोटो चित्र, फोटोग्राफ