ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಫಾಲ್ಗುಣ ಮಾಸ ಪದದ ಅರ್ಥ ಮತ್ತು ಉದಾಹರಣೆಗಳು.

ಫಾಲ್ಗುಣ ಮಾಸ   ನಾಮಪದ

ಅರ್ಥ : ಹಿಂದೂಗಳ ತಿಂಗಳುಮಾಸಗಳ ಪ್ರಕಾರ ಮಾಗಮಾಸದ ನಂತರ ಮತ್ತು ಜೈತ್ರ ಮಾಸದ ಮೊದಲು ಮತ್ತು ಆಂಗ್ಲರ ತಿಂಗಳುಗಳ ಪ್ರಕಾರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನ ಮಧ್ಯದಲ್ಲಿ ಬರುತ್ತದೆ

ಉದಾಹರಣೆ : ಫಾಲ್ಗುಣ ಮಾಸದಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.

ಸಮಾನಾರ್ಥಕ : ಫಾಲ್ಗುಣ, ಫಾಲ್ಗುಣ-ಮಾಸ, ಫಾಲ್ಗುನ, ಫಾಲ್ಗುನ ತಿಂಗಳು


ಇತರ ಭಾಷೆಗಳಿಗೆ ಅನುವಾದ :

माघ के बाद और चैत्र के पहले का हिंदी महीना जो अंग्रेजी महीने के फरवरी और मार्च के बीच में आता है।

फाल्गुन में होली का त्योहार धूमधाम से मनाया जाता है।
फल्गुनाल, फागुन, फाल्गुन, वत्सरांतक, वत्सरान्तक

The twelfth month of the Hindu calendar.

phagun, phalguna