ಅರ್ಥ : ಪ್ರೇಮ ಪ್ರದರ್ಶನ ಮಾಡುವ ಕ್ರಿಯೆ
ಉದಾಹರಣೆ :
ಇಂದಿನಕಾಲದ ಚಲನಚಿತ್ರಗಳಲ್ಲಿ ಪ್ರೇಮಪ್ರದರ್ಶನವು ಸರ್ವೆಧಾರಣವಾದ ವಿಷಯವಾಗಿದೆ.
ಸಮಾನಾರ್ಥಕ : ಪ್ರೇಮ-ಪ್ರದರ್ಶನ
ಇತರ ಭಾಷೆಗಳಿಗೆ ಅನುವಾದ :
प्रेम प्रदर्शित करने की क्रिया।
आजकल चलचित्रों में प्रेम प्रदर्शन आम बात हो गई है।