ಅರ್ಥ : ಆ ಪತ್ರದಲ್ಲಿ ನನ್ನ ಸ್ಥಿತಿ ಅಥವಾ ಪ್ರಾರ್ಥನೆಯನ್ನು ಬರೆದು ಯಾರಿಗಾದರು ಸೂಚಿವಿವರಣೆಯನ್ನು ನೀಡುವುದು
ಉದಾಹರಣೆ :
ನಾನು ರಜೆಗಾಗಿ ಪ್ರಾರ್ಥನಾ ಪತ್ರವನ್ನು ಬರೆದೆ.
ಸಮಾನಾರ್ಥಕ : ಅರ್ಜಿ, ನಿವೇದನೆ ಪತ್ರ, ಪತ್ರ, ಪ್ರಾರ್ಥನಾ ಪತ್ರ, ಪ್ರಾರ್ಥನೆ ಕಾಗದ, ಪ್ರಾರ್ಥನೆಯ ಪತ್ರ, ಭಿನ್ನಹ ಪತ್ರ, ಮನವಿ, ವಿನಂತಿ ಪತ್ರ
ಇತರ ಭಾಷೆಗಳಿಗೆ ಅನುವಾದ :
वह पत्र जिसमें कोई अपनी दशा या प्रार्थना लिखकर किसी को सूचित करे।
मैंने छुट्टी के लिए आवेदन-पत्र भर दिया है।A verbal or written request for assistance or employment or admission to a school.
December 31 is the deadline for applications.