ಅರ್ಥ : ನಾಲ್ಕು ಕಾಲುಗಳಿರುವ ಪ್ರಾಣಿಗಳ ಹಿಂಡು
ಉದಾಹರಣೆ :
ಕಾಡಿನಲ್ಲಿ ಹಸುಗಳ ಹಿಂಡು ಹುಲ್ಲನ್ನು ಮೇಯುತ್ತಿವೆ.
ಸಮಾನಾರ್ಥಕ : ಪ್ರಾಣಿಗಳ ಹಿಂಡು, ಹಿಂಡು
ಇತರ ಭಾಷೆಗಳಿಗೆ ಅನುವಾದ :
चौपायों का झुंड।
जंगल में गायों की रास चर रही है।A group of animals.
animal group