ಅರ್ಥ : ಬೇರೆಯವರನ್ನು ಪ್ರಶಂಸೆ ಮಾಡುವ ಕ್ರಿಯೆ
ಉದಾಹರಣೆ :
ಮೋಹನನು ರಾಮನ ಗುಣವನ್ನು ಬಹಳವಾಗಿ ಹೊಗಳಿದನು.
ಸಮಾನಾರ್ಥಕ : ಹೊಗಳು
ಇತರ ಭಾಷೆಗಳಿಗೆ ಅನುವಾದ :
किसी की तारीफ़ करना।
मोहन ने राम की बहुत प्रशंसा की।ಅರ್ಥ : ವಿಸ್ತಾರ ಪೂರ್ವಕವಾಗಿ ಏನನ್ನಾದರೂ ಹೇಳುವುದು
ಉದಾಹರಣೆ :
ಅವರು ನೆನ್ನೆಯ ಘಟನೆಯನ್ನು ವರ್ಣನೆ ಮಾಡುತ್ತಿದ್ದರು.
ಸಮಾನಾರ್ಥಕ : ತಿಳಿಸು, ಪ್ರಶಂಸೆ, ಪ್ರಶಂಸೆ ಮಾಡು, ವರ್ಣನೆ, ವರ್ಣನೆ ಮಾಡು, ವರ್ಣಿಸು, ಹೇಳು
ಇತರ ಭಾಷೆಗಳಿಗೆ ಅನುವಾದ :
विस्तारपूर्वक कुछ कहना।
वह कल की घटनाओं का वर्णन कर रहा था।Describe in vivid detail.
delineate