ಅರ್ಥ : ಉರಿಯುವ ಅಥವಾ ಉರಿಸುವ ಕ್ರಿಯೆ
ಉದಾಹರಣೆ :
ನಮ್ಮ ಮನೆಯಲ್ಲಿ ಯಾವುದೇ ಶುಭ ಕಾರ್ಯ ನಡೆಯಬೇಕಾದರೆ ದೀಪ ಬೆಳಗಿಸುವ ಮೂಲಕ ಮಾಡುತ್ತೇವೆ.
ಸಮಾನಾರ್ಥಕ : ಉಜ್ವಲನೆ, ಉದ್ಧೀಪನ, ದೀಪ ಬೆಳಗಿಸು
ಇತರ ಭಾಷೆಗಳಿಗೆ ಅನುವಾದ :
The process of initiating combustion or catching fire.
ignition