ಅರ್ಥ : ಪ್ರಜಾತಂತ್ರಕ್ಕೆ ಸಂಬಂಧಿಸಿದ ಅಥವಾ ಪ್ರಜಾತಂತ್ರದ
ಉದಾಹರಣೆ :
ಭಾರತ ಒಂದು ಪ್ರಜಾತಂತ್ರದ ದೇಶವಾಗಿದೆ.
ಸಮಾನಾರ್ಥಕ : ಪ್ರಜಾತಂತ್ರದ, ಪ್ರಜಾಪ್ರಭುತದಂಥ, ಪ್ರಜಾಪ್ರಭುತ್ವದ, ಪ್ರಜಾಪ್ರಭುತ್ವೀಯ, ಪ್ರಜಾರಾಜ್ಯದ, ಪ್ರಜಾಸತ್ತೀಯ, ಲೋಕಸತ್ತ
ಇತರ ಭಾಷೆಗಳಿಗೆ ಅನುವಾದ :
व्यापक रूप से लोगों के लाभ के लिए प्रतिनिधित्व करते या अनुरोध करते या अपनाया गया।
भारत छोड़ो आंदोलन एक प्रजातांत्रिक आंदोलन था।Representing or appealing to or adapted for the benefit of the people at large.
Democratic art forms.ಅರ್ಥ : ಯಾವುದೋ ಒಂದು ಪ್ರಜಾತಂತ್ರದ ಸಿದ್ಧಾಂತದ ಅನುಸಾರವಾಗಿ ಇರುವ
ಉದಾಹರಣೆ :
ಪ್ರಜಾತಂತ್ರದ ವ್ಯವಸ್ಥೆಯಲ್ಲಿ ರಾಜ್ಯದ ಜನರೆಲ್ಲಾ ಸುಖವಾಗಿ ಇರುತ್ತಾರೆ.
ಸಮಾನಾರ್ಥಕ : ಪ್ರಜಾತಂತ್ರದ, ಪ್ರಜಾಪ್ರಭುತದಂಥ, ಪ್ರಜಾಪ್ರಭುತ್ವದ, ಪ್ರಜಾಪ್ರಭುತ್ವೀಯ, ಪ್ರಜಾರಾಜ್ಯದ, ಪ್ರಜಾಸತ್ತೀಯ, ಲೋಕಸತ್ತ
ಇತರ ಭಾಷೆಗಳಿಗೆ ಅನುವಾದ :
जो प्रजातन्त्र, जनतन्त्र के सिद्धान्तो को मानने तथा उसमें विश्वास रखनेवाला।
भारत एक प्रजातन्त्री देश है।Characterized by or advocating or based upon the principles of democracy or social equality.
Democratic government.