ಅರ್ಥ : ಯಾರನ್ನು ಪೊಲೀಸರು ಹುಡುಕುತ್ತಿದ್ದಾರೆಯೋ ಅಥವಾ ಪೊಲೀಸರು ಹುಡುಕುತ್ತಿರುವಂತಹ
ಉದಾಹರಣೆ :
ಪೊಲೀಸರು ಹುಡುಕುತ್ತಿರುವ ಅಪರಾಧಿಯು ಪರಾರಿಯಾದನು.
ಸಮಾನಾರ್ಥಕ : ಪೊಲೀಸರಿಂದ ಹುಡುಕುತ್ತಿರುವ, ಪೊಲೀಸರಿಂದ ಹುಡುಕುತ್ತಿರುವಂತ, ಪೊಲೀಸರಿಂದ ಹುಡುಕುತ್ತಿರುವಂತಹ, ಪೊಲೀಸರು ಹುಡುಕುತ್ತಿರುವ, ಪೊಲೀಸರು ಹುಡುಕುತ್ತಿರುವಂತಹ
ಇತರ ಭಾಷೆಗಳಿಗೆ ಅನುವಾದ :
जो पुलिस द्वारा वाँछित हो या जिसे पुलिस खोज रही हो।
पुलिस द्वारा वाँछित अपराधी फरार है।