ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಾರ್ಶ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಪಾರ್ಶ್ವ   ನಾಮಪದ

ಅರ್ಥ : ಕಂಕುಳ ಮತ್ತು ಸೊಂಟದ ಮಧ್ಯದ ಭಾಗದಲ್ಲಿ ಪಕ್ಕೆಲುಬುಗಳು ಇರುತ್ತದೆ

ಉದಾಹರಣೆ : ಸೀಮಾ ತನ್ನ ಪತಿಯ ಮಗ್ಗಲಿನಲ್ಲಿ ಕುಳಿತುಕೊಂಡಳು.

ಸಮಾನಾರ್ಥಕ : ದಿಶೆ, ಪಕ್ಕ, ಮಗ್ಗಲು


ಇತರ ಭಾಷೆಗಳಿಗೆ ಅನುವಾದ :

काँख और कमर के बीच का वह भाग जहाँ पसलियाँ होती हैं।

सीमा अपने पति के पहलू में सिमट गई।
पहल, पहलू, पार्श्व

The side between ribs and hipbone.

flank

ಅರ್ಥ : ಯಾವುದೇ ವಸ್ತು ಅಥವಾ ದೇಹದ ಪಕ್ಕದ್ದು ಅಥವಾ ಹತ್ತಿರದ್ದು

ಉದಾಹರಣೆ : ಅರ್ಧನಾರೀಶ್ವರನಿಗೆ ಅರ್ಧ ಪಾರ್ಶ್ವ ಸ್ತ್ರೀ ಅರ್ಧ ಪಾರ್ಶ್ವ ಪುರುಷನ ಗುಣಲಕ್ಷಣವಿದೆ.

ಸಮಾನಾರ್ಥಕ : ಪಾರ್ಶ್ವ ಭಾಗ


ಇತರ ಭಾಷೆಗಳಿಗೆ ಅನುವಾದ :

किसी वस्तु या शरीर का दाहिना या बाँया भाग।

आपको किस पार्श्व में दर्द हो रहा है।
अर्धनारीश्वर का एक पार्श्व स्त्री का तथा दूसरा पुरुष का है।
ओर, तरफ, तरफ़, पहल, पहलू, पार्श्व, पार्श्व भाग, बगल, बग़ल, बाजू, साइड

Either the left or right half of a body.

He had a pain in his side.
side

ಅರ್ಥ : ಒಂದು ನಿರ್ದಿಷ್ಠ ದಿಕ್ಕಿನಿಂದ ನೋಡಿದಾಗ ಕಾಣುವ ಯಾವುದಾದರು ನೋಟ ಅಥವಾ ಆಕಾರ

ಉದಾಹರಣೆ : ಉತ್ತರದ ಪಾರ್ಶ್ವಕ್ಕೆ ಸೋಮನಾಥ ದೇಗುಲವಿದೆ.

ಸಮಾನಾರ್ಥಕ : ದೆಸೆ, ಮಗ್ಗಲು


ಇತರ ಭಾಷೆಗಳಿಗೆ ಅನುವಾದ :

किसी वस्तु के विषय में उन बातों में से एक जिस पर पृथक-पृथक विचार किया जा सकता हो या करने का प्रयोजन हो।

भारतीय अर्थव्यवस्था के विभिन्न पहलुओं पर विचार करना आवश्यक है।
पक्ष, पहलू

A distinct feature or element in a problem.

He studied every facet of the question.
aspect, facet

ಅರ್ಥ : ಯಾವುದೇ ವಸ್ತುವಿನ ಹಿಂಭಾಗ, ಮುಂಭಾಗ, ಮೇಲ್ಭಾಗ, ಕೆಳಭಾಗವನ್ನು ಬಿಟ್ಟು ಉಳಿದ ಮಗ್ಗಲುಗಳು

ಉದಾಹರಣೆ : ಶ್ಯಾಮನು ನನ್ನ ಪಕ್ಕ ಕುಳಿತಿದ್ದಾನೆ.

ಸಮಾನಾರ್ಥಕ : ಪಕ್ಕ, ಬದಿ, ಮಗ್ಗಲು


ಇತರ ಭಾಷೆಗಳಿಗೆ ಅನುವಾದ :

किसी विशेष स्थिति से दाहिने या बाएँ पड़ने वाला विस्तार।

श्याम मेरे बगल में बैठ गया।
पहल, पहलू, पार्श्व, बगल, बग़ल, बाज़ू, बाजू

A place within a region identified relative to a center or reference location.

They always sat on the right side of the church.
He never left my side.
side