ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪಲಾವ್ ಪದದ ಅರ್ಥ ಮತ್ತು ಉದಾಹರಣೆಗಳು.

ಪಲಾವ್   ನಾಮಪದ

ಅರ್ಥ : ಮಾಂಸ, ತರಕಾರಿಗಳನ್ನು ಅಕ್ಕಿಯ ಜೊತೆಯಲ್ಲಿ ಸೇರಿ ಮಾಡಿದಂತಹ ವ್ಯಂಜನ ಅಥವಾ ಪಕ್ವಾನ್ನ

ಉದಾಹರಣೆ : ಮನೋಹರನು ಮಾಂಸ ಹಾಕಿ ಮಾಡಿದ ಪಲಾವ್ ನನ್ನು ತುಂಬಾ ಇಷ್ಟ ಪಡುತ್ತಾನೆ.

ಸಮಾನಾರ್ಥಕ : ಮಾಂಸ ಬೆರಸಿ ಮಾಡಿದ ಅನ್ನ


ಇತರ ಭಾಷೆಗಳಿಗೆ ಅನುವಾದ :

मांस या सब्जियों को चावल के साथ पकाकर बनाया हुआ व्यंजन।

मनोहर पुलाव खाना पसंद करता है।
पुलाव

Rice cooked in well-seasoned broth with onions or celery and usually poultry or game or shellfish and sometimes tomatoes.

pilaf, pilaff, pilau, pilaw