ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಲಗಲು ಉಪಯೋಗಿಸುವ ಮರ ಅಥವಾ ಲೋಹದಿಂದ ಮಾಡಿದ ನಾಲ್ಕು ಕಾಲಿನ ಪಲ್ಯಂಕ
ಉದಾಹರಣೆ : ತಾಯಿಯು ಮಕ್ಕಳನ್ನು ಮಂಚದ ಮೇಲೆ ಮಲಗಿಸಿದಳು.
ಸಮಾನಾರ್ಥಕ : ಅಟ್ಟಣೆ, ಪಲ್ಯಂಕ, ಮಂಚ, ಹೊರಸು
ಇತರ ಭಾಷೆಗಳಿಗೆ ಅನುವಾದ :हिन्दी
पायों, पाटियों आदि की बनी हुई तथा रस्सियों आदि से बुनी हुई एक चौकोर वस्तु जिस पर लोग बिछौना बिछाकर सोते हैं।
ಅರ್ಥ : ಒಂದು ಪ್ರಕಾರದ ದೊಡ್ಡ ಚಾರಣ
ಉದಾಹರಣೆ : ಮಂಚದ ಮೇಲೆ ಅಮ್ಮ ಮಗುವನ್ನು ಮಲಗಿಸುತ್ತಿದ್ದರು
ಸಮಾನಾರ್ಥಕ : ಪಲ್ಯಂಕ, ಮಂಚ
ಇತರ ಭಾಷೆಗಳಿಗೆ ಅನುವಾದ :हिन्दी English
एक प्रकार की बड़ी चारपाई।
A piece of furniture that provides a place to sleep.
ಸ್ಥಾಪನೆ